Connect with us

ತಿಪ್ಪೇಸ್ವಾಮಿ ಟ್ರಾನ್ಸ್‌ಪೋರ್ಟ್‌ ಮಾಲಿಕ ಎಂ.ಟಿ.ರುದ್ರಮುನಿ ನಿಧನ

ನಿಧನವಾರ್ತೆ

ತಿಪ್ಪೇಸ್ವಾಮಿ ಟ್ರಾನ್ಸ್‌ಪೋರ್ಟ್‌ ಮಾಲಿಕ ಎಂ.ಟಿ.ರುದ್ರಮುನಿ ನಿಧನ

CHITRADURGA NEWS | 06 APRIL 2025

ಚಿತ್ರದುರ್ಗ: ತಿಪ್ಪೇಸ್ವಾಮಿ ಟ್ರಾನ್ಸ್‌ಪೋರ್ಟ್‌ ಮಾಲಿಕರಾದ ಎಂ.ಟಿ.ರುದ್ರಮುನಿ(71) ಬೆಂಗಳೂರಿನ ಖಾಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Also Read: ಆಸ್ತಿ ತೆರಿಗೆ ಪಾವತಿ | ಶೇ.5ರಷ್ಟು ರಿಯಾಯಿತಿ

ಮೃತರು ಪತ್ನಿ, ಪುತ್ರರು ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧಗಳನ್ನು ಅಗಲಿದ್ದಾರೆ.

ಚಿತ್ರದುರ್ಗ ನಗರದ ಹಳೇ ವೈಶಾಲಿ ಬಳಿ ಜೂನಿಯರ್ ಕಾಲೇಜು ಮುಂಭಾಗದ ಅವರ ನಿವಾಸದಲ್ಲಿ ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Also Read: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್‌ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ

ಮಧ್ಯಾಹ್ನದ ನಂತರ ಜೋಗಿಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತ ರುದ್ರಮುನಿ ಅವರು, ತಿಪ್ಪೇಸ್ವಾಮಿ ಬಸ್ ಮಾಲಿಕ ಮಹಡಿ ತಿಪ್ಪೇಸ್ವಾಮಿ ಅವರ ಜ್ಯೇಷ್ಠ ಪುತ್ರ.

Click to comment

Leave a Reply

Your email address will not be published. Required fields are marked *

More in ನಿಧನವಾರ್ತೆ

To Top
Exit mobile version