Connect with us

ಡಿಡಿಪಿಐ ಕಚೇರಿ ನಿವೃತ್ತ ಅಧಿಕಾರಿ ಡಿ.ಎಚ್.ವೆಂಕಟಶಿವರೆಡ್ಡಿ ಇನ್ನಿಲ್ಲ

Venkatashivareddy dh

ನಿಧನವಾರ್ತೆ

ಡಿಡಿಪಿಐ ಕಚೇರಿ ನಿವೃತ್ತ ಅಧಿಕಾರಿ ಡಿ.ಎಚ್.ವೆಂಕಟಶಿವರೆಡ್ಡಿ ಇನ್ನಿಲ್ಲ

https://chat.whatsapp.com/Jhg5KALiCFpDwME3sTUl7x

CHITRADURGA NEWS | 06 MARCH 2025

ಚಿತ್ರದುರ್ಗ: ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ(ಡಿಡಿಪಿಐ) ಕಚೇರಿ ನಿವೃತ್ತ ಸೂಪರಿಂಟೆಂಡೆಂಟ್ (ವ್ಯವಸ್ಥಾಪಕ) ಡಿ.ಎಚ್.ವೆಂಕಟಶಿವರೆಡ್ಡಿ(65) ನಿಧನರಾಗಿದ್ದಾರೆ.

ಮೆದೇಹಳ್ಳಿ ರಸ್ತೆಯ ಶಕ್ತಿ ಕಾಟನ್‍ಮಿಲ್ ಬಳಿ ವಾಸವಿದ್ದ ಡಿ.ಎಚ್.ವೆಂಕಟಶಿವರೆಡ್ಡಿ ಗುರುವಾರ ನಸುಕಿನ 4.25ರ ಹೊತ್ತಿಗೆ ನಿಧನ ಹೊಂದಿದ್ದಾರೆ.

ಇದನ್ನೂ ಓದಿ: ಖ್ಯಾತ ವಾಣಿಜ್ಯೋದ್ಯಮಿ ಆರ್.ಎಸ್.ರುದ್ರಪ್ಪ ನಿಧನ

ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದು, ಜರ್ಮನಿಯಲ್ಲಿರುವ ಪುತ್ರನ ಆಗಮಿಸುತ್ತಿದ್ದು, ಮಾ.7 ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Click to comment

Leave a Reply

Your email address will not be published. Required fields are marked *

More in ನಿಧನವಾರ್ತೆ

To Top
Exit mobile version