ನಿಧನವಾರ್ತೆ
ವಿಜಯವಾಣಿ ವರದಿಗಾರ ನಾಗರಾಜ್ ಶ್ರೇಷ್ಠಿ ಅವರಿಗೆ ಮಾತೃ ವಿಯೋಗ
CHITRADURGA NEWS | 17 February 2025
ಚಿತ್ರದುರ್ಗ: ವಿಜಯವಾಣಿ ಪತ್ರಿಕೆ ವರದಿಗಾರರಾದ ನಾಗರಾಜ್ ಶ್ರೇಷ್ಠಿ ಅವರ ತಾಯಿ ಡಿ.ಪಿ.ರತ್ನಮ್ಮ (82) ಸೋಮವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
Also Read: ಬೈಕ್, ಬೊಲೆರೋ ನಡುವೆ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
ಮೃತರಿಗೆ ವಿಜಯವಾಣಿ ವಿಶೇಷ ವರದಿಗಾರ ಡಿ.ಪಿ. ನಾಗರಾಜ್ ಶ್ರೇಷ್ಠಿ ಸೇರಿ ಮೂವರು ಪುತ್ರರು ಇದ್ದಾರೆ.
ಮಧ್ಯಾಹ್ನ 3ರ ನಂತರ ಮೆದೇಹಳ್ಳಿ ರಸ್ತೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿನ ವೀರಶೈವ ರುದ್ರಭೂಮಿಯಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.