ಮುಖ್ಯ ಸುದ್ದಿ
Leopard attack: ತಡರಾತ್ರಿ ಚಿರತೆಯ ಅಟ್ಟಹಾಸ | ಬೆಚ್ಚಿದ ಗ್ರಾಮಸ್ಥರು
Published on
CHITRADURGA NEWS | 16 AUGUST 2024
ಚಿತ್ರದುರ್ಗ: ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆ ಅಟ್ಟಹಾಸ ಮೆರೆದಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿಯಲ್ಲಿ ನಡೆದಿದೆ.
ಗ್ರಾಮಕ್ಕೆ ಗುರುವಾರ ತಡರಾತ್ರಿ ಬಂದ ಚಿರತೆ ತಿಪ್ಪೇಸ್ವಾಮಿ ಎಂಬವರಿಗೆ ಸೇರಿದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದಾಗಿ ಐದು ಕುರಿ ಮೃತಪಟ್ಟಿವೆ. ಐದು ಕುರಿಗಳಿಗೆ ಗಂಭೀರ ಗಾಯಗೊಂಡಿವೆ.
ಕ್ಲಿಕ್ ಮಾಡಿ ಓದಿ: ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಚಿರತೆ ದಾಳಿ ನಡೆಸಿದರು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
Continue Reading
You may also like...
Related Topics:Attack, Attahasa, forest department, Injury, late night, leopard, Villagers, ಅಟ್ಟಹಾಸ, ಅರಣ್ಯ ಇಲಾಖೆ, ಗಾಯ, ಗ್ರಾಮಸ್ಥರು, ಚಿರತೆ, ತಡರಾತ್ರಿ, ದಾಳಿ
Click to comment