ಸಂಡೆ ಸ್ಪಷಲ್
ಚಿತ್ರದುರ್ಗ ನ್ಯೂಸ್ ಜೊತೆ ಕ್ರಿಕೇಟ್ ಸಂಭ್ರಮ: ಐತಿಹಾಸಿಕ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ

Published on
ಬನ್ನಿ ಚಿತ್ರದುರ್ಗನ್ಯೂಸ್ ಜೊತೆ ಸೇರಿ ಈ ಬಾರಿಯ ಕ್ರಿಕೇಟ್ ಹಬ್ಬ ಆಚರಿಸೋಣ. ಇಡೀ ವಿಶ್ವ ಭಾರತದ ಕಡೆಗೆ ನೋಡುತ್ತಿದೆ. ಟೀಂ ಇಂಡಿಯಾ ಸಾಧನೆ ಜಗದಗಲ ವ್ಯಾಪಿಸಿದೆ. ನಮ್ಮ ಒಬ್ಬೊಬ್ಬ ಆಟಗಾರರು ಮುತ್ತು, ರತ್ನದಂತೆ ಕಂಗೊಳಿಸುತ್ತಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಅತಿಥೇಯ ಆಸ್ಟ್ರೇಲಿಯಾ ತಂಡದೊಂದಿಗೆ ಸೆಣಸಾಟ ಆರಂಭಿಸುವ ಮೂಲಕ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಇಡೀ ದೇಶ ಪ್ರಾರ್ಥಿಸುತ್ತಿದೆ.
ಈ ಸುಸಂದರ್ಭವನ್ನು ಅವಿಸ್ಮರಣೀಯ ಹಾಗೂ ವಿಶೇಷವಾಗಿ ಹಬ್ಬದಂತೆ ಸಂಭ್ರಮಿಸಲು ಚಿತ್ರದುರ್ಗ ನ್ಯೂಸ್ ಡಿಜಿಟಿಲ್ ಮೀಡಿಯಾ ವೇದಿಕೆ ಕಲ್ಪಿಸಿದೆ. ವಿಶ್ವಕಪ್ ಕ್ರಿಕೇಟ್ ಬಗ್ಗೆ ನಿಮ್ಮ ಪುಟ್ಟ ಅಭಿಪ್ರಾಯದೊಂದಿಗೆ ನಿಮ್ಮ ಪೋಟೊ ಕಳಿಸಿ ಅದನ್ನು ಚಿತ್ರದುರ್ಗ ನ್ಯೂಸ್ ಮಧ್ಯಾಹ್ನ 2 ಗಂಟೆವರೆಗೆ ಪ್ರಕಟಿಸಲಿದೆ.
ಮ್ಯಾಚ್ ಆರಂಭವಾದ ತಕ್ಷಣ ನೀವು, ನಿಮ್ಮ ಕುಟುಂಬ, ಸ್ನೇಹಿತರು, ಊರು, ಬೀದಿಯವರ ಜೊತೆ ಕ್ರಿಕೇಟ್ ನೋಡುತ್ತಿರುವ ಸೆಲ್ಪಿ ಕಳುಹಿಸಿ.
ಪೋಟೊ ವಾಟ್ಸಪ್ ಮಾಡಬೇಕಾದ ಸಂಖ್ಯೆ
90089 43015
ಬನ್ನಿ ಕ್ರಿಕೇಟ್ ಹಬ್ಬವನ್ನು ಸಂಭ್ರಮಿಸೋಣ..
ನಿಮ್ಮ ಭರವಸೆಯ
ಚಿತ್ರದುರ್ಗನ್ಯೂಸ್ ಟೀಮ್
Continue Reading
You may also like...
Related Topics:Chitradurganews, I support india, Icc cricket world cup, Selfi, Team India, World Cup, ಚಿತ್ರದುರ್ಗನ್ಯೂಸ್, ಟೀಂ ಇಂಡಿಯಾ, ವಿಶ್ವಕಪ್, ಸೆಲ್ಪಿ

Click to comment