ಮುಖ್ಯ ಸುದ್ದಿ
hi-tech school; ಬೊಮ್ಮೇನಹಳ್ಳಿಯಲ್ಲಿ ಹೈಟೆಕ್ ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ

Published on

CHITRADURGA NEWS | 06 OCTOBER 2024
ಚಿತ್ರದುರ್ಗ: ಗಣಿ ಭೂಬಾದಿತವಾದ ಬೊಮ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಹೈಟೆಕ್ ಶಾಲೆ(hi-tech school), ಆಸ್ಪತ್ರೆ(hospital), ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಭರವಸೆ ನೀಡಿದರು.
ಕ್ಲಿಕ್ ಮಾಡಿ ಓದಿ: Chitradurga: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚನೆ | ಚಿತ್ರದುರ್ಗದ ಇಬ್ಬರು ಸಮಿತಿಗೆ ಆಯ್ಕೆ
ಭೀಮಸಮುದ್ರ ಸಮೀಪದ ಬೊಮ್ಮೇನಹಳ್ಳಿ, ಸಿದ್ದಾಪುರ, ತೊರೆಬೈಲು, ಓಬನಾಗಹಳ್ಳಿ, ವಡ್ರಸಿದ್ದೇನಳ್ಳಿ, ಬೆಟ್ಟದ ನಾಗೇನಹಳ್ಳಿ, ಮಾನಂಗಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಕೆಡಿಪಿ ಸದಸ್ಯ ಸಿ.ಟಿ.ನಾಗರಾಜ್, ಗ್ರಾಪಂ ಅಧ್ಯೇಕ್ಷೆ ಸುಮಾ, ಉಪಾಧ್ಯಕ್ಷೆ ಸುಲೋಚನಾ, ಸದಸ್ಯರಾದ ಹನುಮಂತಪ್ಪ, ಮಂಜಣ್ಣ, ಹಳಿಯೂರು ನಾಗಣ್ಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಗಂಜಿಗಟ್ಟಿ ಶಿವಣ್ಣ, ಪ್ರಕಾಶ್, ಕೆ.ಪ್ರಭಾಕರ್, ಆಲಘಟ್ಟದ ವಿಜಯಕುಮಾರ್ ಇದ್ದರು.

Continue Reading
You may also like...
Related Topics:Bommenahalli, Chitradurga, Chitradurga news, Chitradurga Updates, construction, driving, High-Tech School hospital, Kannada Latest News, Kannada News, Miscellaneous Works, MLA KC Veerendra Pappi, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಚಾಲನೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಸುದ್ದಿ, ನಿರ್ಮಾಣ, ಬೊಮ್ಮೇನಹಳ್ಳಿ, ವಿವಿಧ ಕಾಮಗಾರಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಹೈಟೆಕ್ ಶಾಲೆ ಆಸ್ಪತ್ರೆ

Click to comment