Connect with us

lake: 2 ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ 

2 ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ 

ಚಳ್ಳಕೆರೆ

lake: 2 ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ 

CHITRADURGA NEWS | 02 NOVEMBER 2024

ಚಳ್ಳಕೆರೆ: ಸತತವಾಗಿ 15 ದಿನಗಳಿಂದ ಸುರಿದ ಮಳೆ(rain) ಗೆ ನಗರದ ಹೊರವಲಯದ ಅಜ್ಜನಕೆರೆ(Ajjanakere) 2 ದಶಕದ ನಂತರ ಕೋಡಿ ಬಿದ್ದಿದ್ದು, ಶಾಸಕ ಟಿ.ರಘುಮೂರ್ತಿ ಬಾಗೀನ ಅರ್ಪಿಸಿದರು.

ಕ್ಲಿಕ್ ಮಾಡಿ ಓದಿ: VaniVilasa: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ

ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಅಜ್ಜನಕೆರೆಗೆ ನೀರು ಹರಿದು ಬರುತ್ತಿದ್ದು, ಕೆರೆಯು ಮೈದುಂಬಿ ಹರಿಯುತ್ತಿದೆ.

ಈ ವೇಳೆ ಸ್ಥಳಿಯ ಜನಪ್ರತಿನಿಧಿಗಳು, ಸಾರ್ವಜನಿಕರು ಇದ್ದರು.

ಕ್ಲಿಕ್ ಮಾಡಿ ಓದಿ: Kannada Bhavana: ಚಿತ್ರದುರ್ಗದಲ್ಲಿ ಕನ್ನಡ ಭವನಕ್ಕೆ ಪ್ಲಾನ್ ತಯಾರಿಸಿ | ಆದ್ಯತೆಯ ಮೇಲೆ‌ ಅನುದಾನ ಒದಗಿಸುವ ಭರವಸೆ

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version