ಚಳ್ಳಕೆರೆ
ಆಯುಷ್ ಕ್ರಿಕೆಟರ್ಸ್ ತಂಡದ ಜರ್ಸಿ ಬಿಡುಗಡೆ
CHITRADURGA NEWS | 08 APRIL 2025
ಚಳ್ಳಕೆರೆ: ನಾಳೆಯಿಂದ ಒಂದು ವಾರ ನಡೆಯಲಿರುವ ಸಿಸಿಎಲ್ ಕಪ್ ಅದ್ದೂರಿ ಸಿದ್ದತೆ ನಡೆದಿದೆ. ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣ ದಲ್ಲಿ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಆಯುಷ್ ಕ್ರಿಕೆಟರ್ ತಂಡದ ಮಾಲೀಕ ವೈದ್ಯ ಅನಿಲ್ ಕುಮಾರ್ ತಂಡ ಜರ್ಸಿ ಲಾಂಚ್ ಮಾಡಿದರು.
Also Read: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ಆಯುಷ್ ತಂಡದ ಮಾಲೀಕ ಅನಿಲ್ ಕುಮಾರ ಪುತ್ರ ಆಯುಷ್ ತಂಡದ 17 ಆಟಗಾರರಿಗೂ ಜರ್ಸಿ ವಿತರಣೆ ಮಾಡಲಾಗಿತ್ತು.
ತಂಡದ ನಾಯಕ ಶಾಂತರಾಜ್, ಪಾಲನೇತ್ರ, ಶಿವು, ನಿಂಗರಾಜ್, ಧನು, ಮಾರುತಿ, ಅಜಯ್, ವಿಜಯ್, ಕೀರ್ತಿ, ಬಸೆಗೌಡ, ಕುಮಾರ್, ಮಹೇಶ್, ಶಿವುಕುಮಾರ್, ಅನಿಲ್, ಮಂಜುನಾಥ್, ತೇಜು, ವಿಷ್ಣು ಆಟಗಾರರು ಭಾಗವಹಿಸಿದ್ದರು.
ಮೊದಲ ಸಿಜನ್ CCL ನಲ್ಲಿ 12 ತಂಡಗಳು ಇವೆ ನಮ್ಮ ತಂಡ ಬಲಿಷ್ಟವಾಗಿದ್ದು ಕಪ್ ಗೆಲುವ ಅವಕಾಶ ಹೆಚ್ವಿದ್ದು, ಆಟಗಾರು ಪ್ರಾಸೈಸಿಗಳು ಸಹಕಾರ ಮುಖ್ಯ ಬೇರೆ ತಂಡಗಳಿಗೆ ಹೋಲಿಸಿದರೆ ಆಯುಷ್ ಕ್ರಿಕೆಟರ್ಸ್ ನ ಆತ್ಮವಿಶ್ವಾಸ ಜಯದ ನಿರೀಕ್ಷೆ ಹುಟ್ಟು ಹಾಕಿದೆ ಎನ್ನುತ್ತಾರೆ ಹಿರಿಯ ಆಟಗಾರ ಪಾಲನೇತ್ರ.
ಇನ್ನೂ ತಂಡದ ಮಾಲೀಕ ಅನಿಲ್ ಕುಮಾರ್ ಮಾತಾನಾಡಿ, ತಂಡದಲ್ಲಿ ಟಾಪ್ ಒನ್ ಪ್ಲೇಯರ್ಸ್ ಗಳಿದ್ದು ಬೌಲಿಂಗ್ ಬ್ಯಾಟಿಂಗ್ ಕ್ಷೇತ್ರರಕ್ಷಣೆ ಎಲ್ಲಾದರಲ್ಲೂ ಆಟಗಾರರು ಪಾರ್ಮ್ ನಲ್ಲಿದ್ದಾರೆ.
Also Read: ಪರೀಕ್ಷೆಯಲ್ಲಿ ಫೇಲ್ | ವಿದ್ಯಾರ್ಥಿನಿ ಆತ್ಮಹತ್ಯೆ | ಮುಗಿಲು ಮುಟ್ಟಿದ ಹೆತ್ತವರ ಆಕ್ರಂಧನ
IPL T20 ಮಾದರಿಯಲ್ಲಿ ಚಳ್ಳಕೆರೆ CCL ಕಪ್ ನಡೆಯಲಿದ್ದು ಒಂದು ವಾರ ಚಳ್ಳಕೆರೆ ನಗರದಲ್ಲಿ ಹಬ್ಬದ ವಾತವರಣ ಸೃಷ್ಟಿಯಾಗಲಿದೆ.
ಮರವಾಯಿ ಶ್ರೀನಿವಾಸ್, ಎನ್ ಬಿ ಮಂಜುನಾಥ್, ಅಮರ್, ಉಪ್ಪೇಂದ್ರ, ಶ್ರೀನಿವಾಸ್ ಓ, ಏಕಾಂತ ನಾಯಕ, ಸಿದ್ದು, ನಾಗರಾಜ್, ಶ್ರೀಧರ್, ವೀರೇಶ್ ಅಪ್ಪು, ಪ್ರಶಾಂತ, ಧನ್ಯ, ಅಭಿ ಆಯುಷ್ ತಂಡದ ಪ್ರಾಂಚೈಸಿ ಅನಿಲ್ ಕುಮಾರ್ ಗೆ ಸಾಥ್ ನೀಡಲಿದ್ದಾರೆ.