ಅಡಕೆ ಧಾರಣೆ
56 ಸಾವಿರ ದಾಟಿದ ಅಡಿಕೆ ರೇಟ್
CHITRADURGA NEWS | 8 APRIL 2025
ಚಿತ್ರದುರ್ಗ: ದಿನೇ ದಿನೇ ಏರಿಕೆ ಕಾಣುತ್ತಿರುವ ಅಡಿಕೆ ದರ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸುತ್ತಿದೆ.
ಮಾರಾಟ ಮಾಡಿದವರು, ಕೈ ಕೈ ಹಿಸುಕಿಕೊಳ್ಳುತ್ತಿದ್ದರೆ, ಇನ್ನೂ ಮಾರಾಟ ಮಾಡದವರು ಈಗ ಮಾರಾಟ ಮಾಡಲೋ ಅಥವಾ ಇನ್ನಷ್ಟು ಏರಿಕೆಯಾಗುತ್ತದೋ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ೫೫ ಸಾವಿರ ದಾಟಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 44000
ವೋಲ್ಡ್ ವೆರೈಟಿ 30000 50000
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 51212 55289
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 37800 37800
ದಾವಣಗೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 10000 10000
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 22000 28000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 25199 55200
ಇದನ್ನೂ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58421 58421
ಕೆಂಪುಗೋಟು 17369 24398
ಕೋಕ 4612 16499
ಚಾಲಿ 32309 41799
ತಟ್ಟಿಬೆಟ್ಟೆ 27705 38869
ಬಿಳೆಗೋಟು 13872 31900
ರಾಶಿ 40921 56809
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 21490 30000
ಶಿವಮೊಗ್ಗ 52389 55399
ರಾಶಿ 46099 56759
ಸರಕು 70069 90410
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19109 21309
ಕೋಕ 13399 22229
ಚಾಲಿ 33049 40509
ತಟ್ಟಿಬೆಟ್ಟೆ 28309 40909
ಬಿಳೆಗೋಟು 25159 30979
ರಾಶಿ 40499 46599
ಹಳೆಚಾಲಿ 35099 38599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12999 24321
ಚಾಲಿ 35218 41511
ಬೆಟ್ಟೆ 26019 38698
ಬಿಳೆಗೋಟು 16099 32200
ರಾಶಿ 40099 46561
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12700 27100
ಕೋಕ 8700 16299
ಚಾಲಿ 32099 37200
ಬಿಳೆಗೋಟು 12700 26019
ರಾಶಿ 39699 53899
ಸಿಪ್ಪೆಗೋಟು 17910 18410