ಅಡಕೆ ಧಾರಣೆ
ಅಡಿಕೆ ಧಾರಣೆ | 57 ಸಾವಿರದ ಗಡಿಯತ್ತ ರಾಶಿ ಅಡಿಕೆ ದಾಪುಗಾಲು
CHITRADURGA NEWS | 15 APRIL 2025
ಚಿತ್ರದುರ್ಗ: ಅಡಿಕೆ ಧಾರಣೆ ದಿನೇ ದಿನೇ ಏರುತ್ತಿದ್ದು ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 56 ಸಾವಿರದ ಗಡಿ ದಾಟಿ ದರ ಮುನ್ನುಗ್ಗುತ್ತಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯೂ ಇದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಅಡಿಕೆಗೆ ಎಷ್ಟು ರೇಟ್
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 55719 56129
ಕೆಂಪುಗೋಟು 19609 20010
ಬೆಟ್ಟೆ 25249 25699
ರಾಶಿ 55239 55669
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 54099 56900
ಬೆಟ್ಟೆ 21786 27000
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18009 30869
ಬೆಟ್ಟೆ 45500 56669
ರಾಶಿ 40000 56889
ಸರಕು 49000 93014
ದಾವಣಗೆರೆ ಅಡಿಕೆ ಮಾರುಕಟ್ಟೆ
ರಾಶಿ 24000 24000
ಸಿಪ್ಪೆಗೋಟು 10000 10500
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 22000 30000
ನ್ಯೂವೆರೈಟಿ 26000 44000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58109 74777
ಕೆಂಪುಗೋಟು 14899 26969
ಕೋಕ 4900 17599
ಚಾಲಿ 32518 44099
ತಟ್ಟಿಬೆಟ್ಟೆ 28169 39010
ಬಿಳೆ ಗೋಟು 16899 31900
ರಾಶಿ 40099 56709
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21119 22889
ಕೋಕ 18619 25119
ಚಾಲಿ 34089 42399
ತಟ್ಟಿಬೆಟ್ಟೆ 28719 36119
ಬಿಳೆಗೋಟು 25699 32619
ರಾಶಿ 42399 50099
ಹಳೆಚಾಲಿ 36099 41899
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 17699 23421
ಚಾಲಿ 34409 43600
ಬೆಟ್ಟೆ 28888 40299
ಬಿಳೆಗೋಟು 23009 34000
ರಾಶಿ 40088 47899