Connect with us

Dolly Dhananjaya: ಭೋವಿ ಗುರುಪೀಠಕ್ಕೆ ನಟ ಡಾಲಿ‌ ಧನಂಜಯ ಭೇಟಿ | ಶ್ರೀಗಳಿಗೆ ಮದುವೆಗೆ ಆಹ್ವಾನ

Dolly Dhananjaya

ಮುಖ್ಯ ಸುದ್ದಿ

Dolly Dhananjaya: ಭೋವಿ ಗುರುಪೀಠಕ್ಕೆ ನಟ ಡಾಲಿ‌ ಧನಂಜಯ ಭೇಟಿ | ಶ್ರೀಗಳಿಗೆ ಮದುವೆಗೆ ಆಹ್ವಾನ

CHITRADURGA NEWS | 22 DECEMBER 2024

ಚಿತ್ರದುರ್ಗ: ಕನ್ನಡ ಚಲನಚಿತ್ರ ನಟ ಡಾಲಿ ಧನಂಜಯ ಇಂದು ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದರು.

ಕ್ಲಿಕ್ ಮಾಡಿ ಓದಿ: ಕುಂಚಿಟಿಗ ಮಠಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ | ಶ್ರೀ ಶಾಂತವೀರ ಸ್ವಾಮೀಜಿ ಅವರಿಂದ ಸನ್ಮಾನ

ಈ ವೇಳೆ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು, ತಮ್ಮ ಮದುವೆಯ ಆಮಂತ್ರಣ ನೀಡಿ, ವಿವಾಹ ಮಹೋತ್ಸವಕ್ಕೆ ಆಹ್ವಾನಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version