Connect with us

    ಚಿತ್ರದುರ್ಗದ ಹುಂಡೈ ಕಾರ್ ಶೋ ರೂಂನಲ್ಲಿ ಉದ್ಯೋಗಾವಕಾಶ

    jobs in chitradurga news

    ಮುಖ್ಯ ಸುದ್ದಿ

    ಚಿತ್ರದುರ್ಗದ ಹುಂಡೈ ಕಾರ್ ಶೋ ರೂಂನಲ್ಲಿ ಉದ್ಯೋಗಾವಕಾಶ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 23 MARCH 2025

    ಚಿತ್ರದುರ್ಗ: ನಗರದ ಹುಂಡೈ ಕಾರ್ ಶೋ ರೂಂ ನಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಸೇಲ್ಸ್ ಕನ್ಸಲ್ಟೆಂಟ್: ಯಾವುದೇ ಪದವಿ ಪಡೆದಿರುವ ಆಟೋಮೊಬೈಲ್ ಕ್ಷೇತ್ರದಲ್ಲಿ 1 ರಿಂದ 2 ವರ್ಷ ಅನುಭವ ಹೊಂದಿರುವ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು. ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ.

    ಇದನ್ನೂ ಓದಿ:ಏಪ್ರಿಲ್ 13 | ಹಿರೇಗುಂಟನೂರು ದ್ಯಾಮಲಾಂಬ ಜಾತ್ರೆ

    ಸೀನಿಯರ್ ಸೇಲ್ಸ್ ಕನ್ಸಲ್ಟೆಂಟ್: 6 ರಿಂದ 7 ವರ್ಷ ಅನುಭವ ಹೊಂದಿರುವ ಯಾವುದೇ ಪದವೀಧರರು, ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಕಸ್ಟಮರ್ ರಿಲೇಟಿವ್ ಎಕ್ಸಿಕ್ಯೂಟಿವ್: ಬಿ.ಕಾಂ ಪದವಿ ಪಡೆದಿರುವ 1 ರಿಂದ 2 ವರ್ಷ ಅನುಭವ ಹೊಂದಿರುವ ಮಹಿಳಾ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.

    ಇದನ್ನೂ ಓದಿ: ನೀರು ಹಾಯಿಸಲು ಹೋಗಿದ್ದ ರೈತರ ಮೇಲೆ ಕರಡಿ ದಾಳಿ | ಗಂಭೀರ ಗಾಯ

    ಟೆಕ್ನಿಶಿಯನ್: ಐಟಿಐ/ಡಿಪ್ಲೊಮಾ ಪದವಿ ಪಡೆದಿರುವ, ಆಟೋಮೊಬೈಲ್ ಕ್ಷೇತ್ರದಲ್ಲಿ 2-3 ವರ್ಷ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಸರ್ವೀಸ್ ಅಡ್ವೈಸರ್: ಐಟಿಐ/ಡಿಪ್ಲೊಮಾ ಪದವಿ ಪಡೆದಿದ್ದು, ಆಟೋಮೊಬೈಲ್ ಕ್ಷೇತ್ರದಲ್ಲಿ 2-3 ವರ್ಷ ಅನುಭವ ಇರುವ, ಡಿಎಲ್ ಇರುವ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.

    ಇದನ್ನೂ ಓದಿ: ವಿಜೃಂಭಣೆಯ ಕಣಿವೆ ಮಾರಮ್ಮ ಜಾತ್ರೆ | ಕುಂಚಿಗನಾಳಲ್ಲಿ ಜನವೋ ಜನ

    ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ, ಇನ್ನಿತರೆ ಸೌಲಭ್ಯಗಳು ಸಿಗಲಿವೆ.

    ಬಯೋಡೇಟಾ, ಆಧಾರ್ ಕಾರ್ಡ್, ಡಿಎಲ್, ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಇತ್ತೀಚಿನ ಪೋಟೋ ಜೊತೆಗೆ ಸಂದರ್ಶನಕ್ಕೆ ಹಾಜರಾಗಬೇಕು.
    ವಿಳಾಸ: ಕೆ.ಜೆ.ಹುಂಡೈ, ಬಿವಿಕೆಎಸ್ ಲೇಔಟ್ ಸಮೀಪ, ಭೀಮಸಮುದ್ರ ರಸ್ತೆ, ಚಿತ್ರದುರ್ಗ. ಮೊ.702201204, 7022001214

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top