ಮಾರುಕಟ್ಟೆ ಧಾರಣೆ
APMC: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
CHITRADURGA NEWS | 19 February 2025
ಚಿತ್ರದುರ್ಗ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(APMC) ಫೆಬ್ರವರಿ 19 ರಂದು ನಡೆದ ಮಾರುಕಟ್ಟೆಯಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರೆ ಬೆಳೆಗಳ ಕನಿಷ್ಟ ಮತ್ತು ಗರಿಷ್ಠ ಧಾರಣೆ ಇಲ್ಲಿದೆ.
Also Read: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ
ಮೆಕ್ಕೆಜೋಳ 1900 – 2509
ಕಡಲೆ ಕಾಳು 300 – 6869
ಶೇಂಗಾ 3869 – 6921
ಸೂರ್ಯಕಾಂತಿ 5069 – 5125
ಹುರುಳಿಕಾಳು 2869 – 4001
ತೊಗರಿಬೆಳೆ 869 – 6889