All posts tagged "ಬಸ್"
ಮುಖ್ಯ ಸುದ್ದಿ
ಬಸ್ ಪ್ರಯಾಣ ದರ ಏರಿಕೆ | ಹಿಂಪಡೆಯುವಂತೆ ಜೆಡಿಎಸ್ ಆಗ್ರಹ
8 January 2025CHITRADURGA NEWS | 08 JANUARY 2025 ಚಿತ್ರದುರ್ಗ: ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಬಸ್ ಪ್ರಯಾಣ ದರವನ್ನು ಶೇ.15 ಏರಿಕೆ ಮಾಡಿರುವುದನ್ನು...
ಕ್ರೈಂ ಸುದ್ದಿ
ksrtc bus accident: ಕೆಎಸ್ಆರ್ಟಿಸಿ ಬಸ್ ಪಲ್ಟಿ | ಪ್ರಯಾಣಿಕರ ರಕ್ಷಣೆಗೆ ಮುಂದಾದ ಸ್ಥಳೀಯರು
30 September 2024CHITRADURGA NEWS | 30 SEPTEMBER 2024 ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ರಸ್ತೆ ಪಕ್ಕದ ಗುಂಡಿಗೆ ಉರುಳಿ...
ಕ್ರೈಂ ಸುದ್ದಿ
Accident: ಬೈಕ್, ಸ್ಕೂಟಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ | ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ
29 September 2024CHITRADURGA NEWS | 29 SEPTEMBER 2024 ಚಿತ್ರದುರ್ಗ: ಬೈಕ್, ಸ್ಕೂಟಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ...
ಕ್ರೈಂ ಸುದ್ದಿ
Accident: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಡಿಕ್ಕಿ | ವ್ಯಕ್ತಿ ಮೃತ
16 August 2024CHITRADURGA NEWS | 16 AUGUST 2024 ಚಿತ್ರದುರ್ಗ: ಹೆದ್ದಾರಿಯಲ್ಲಿ ಬಸ್ ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟ ಘಟನೆ ತಾಲ್ಲೂಕಿನ ಸಿರಿಗೆರೆ ಬಳಿ...
ಮುಖ್ಯ ಸುದ್ದಿ
ಪ್ರಯಾಣಿಕರಿಲ್ಲದ ಬಸ್ ತಡರಾತ್ರಿ ರೈಟ್..ರೈಟ್.. | ಬಸ್ ಅನ್ನೇ ಎಸ್ಕೇಪ್ ಮಾಡಿದ ಗ್ಯಾಂಗ್
19 July 2024CHITRADURGA NEWS | 19 JULY 2024 ಚಿತ್ರದುರ್ಗ: ಬಸ್ನಲ್ಲಿ ಟಿಕೆಟ್ ಕೊಡದೆ ಕಳ್ಳಾಟವಾಡಿ ಪ್ರಯಾಣಿಸುವವರನ್ನು ನೋಡಿದ್ದೇವೆ. ಆದರೆ ಬಸ್ ಅನ್ನೇ...
ಕ್ರೈಂ ಸುದ್ದಿ
ಗೂಡ್ಸ್ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ | ಸ್ಥಳದಲ್ಲೇ ವಾಹನ ಚಾಲಕ ಮೃತ
24 March 2024CHITRADURGA NEWS | 24 MARCH 2024 ಚಿತ್ರದುರ್ಗ: ಅಡಿಕೆ ತೋಟದ ಗಿಡಗಳಿಗೆ ಮಣ್ಣು ಹಾಕುವ ಕೂಲಿ ಕೆಲಸಕ್ಕೆ ತೆರಳಿದ್ದ ಕೂಲಿ...
ಕ್ರೈಂ ಸುದ್ದಿ
ಟ್ರ್ಯಾಕ್ಟರ್ ಬಸ್ ಅಪಘಾತ | ಪಲ್ಟಿಯಾದ ರಾಜಹಂಸ ಬಸ್
2 February 2024CHITRADURGA NEWS | 02 FEBRUARY 2024 ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಟ್ರ್ಯಾಕ್ಟರ್ಗೆ KSRTC ರಾಜಹಂಸ ಬಸ್ ಡಿಕ್ಕಿಯಾಗಿ...
ಮುಖ್ಯ ಸುದ್ದಿ
ಪ್ರತ್ಯೇಕ ಪ್ರಕರಣ ಇಬ್ಬರು ಮೃತ; ಲಾರಿಗೆ ಬಸ್ ಡಿಕ್ಕಿ; ಎರಡು ವಾಹನ ಜಖಂ
20 December 2023ಚಿತ್ರದುರ್ಗ ನ್ಯೂಸ್.ಕಾಂ ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ ಎರಡು ವಾಹನಗಳು ಜಖಂ ಆದ ಘಟನೆ ಮಂಗಳವಾರ ತಡರಾತ್ರಿ ಗುಯಿಲಾಳು ಟೋಲ್ ಬಳಿ...
ಕ್ರೈಂ ಸುದ್ದಿ
KSRTC ಬಸ್-ಬೈಕ್ ನಡುವೆ ಭೀಕರ ಅಪಘಾತ | ಬೈಕ್ ಸವಾರ ಮೃತ
17 October 2023ಚಿತ್ರದುರ್ಗ ನ್ಯೂಸ್.ಕಾಂ: KSRTC ಬಸ್ ಹಾಗೂ ಬೈಕಿನ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ಚಳ್ಳಕೆರೆ ಬಳಿ ನಡೆದಿದೆ. ಮಲ್ಲೂರಹಳ್ಳಿ...
ಕ್ರೈಂ ಸುದ್ದಿ
KSRTC ಬಸ್ಸಿಗೆ ಕಾರು ಡಿಕ್ಕಿ, ಚಾಲಕನಿಗೆ ಗಾಯ
13 October 2023ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾದ ಘಟನೆ ನಡೆದಿದೆ....