All posts tagged "ಕಳ್ಳತನ"
ಮುಖ್ಯ ಸುದ್ದಿ
Murugha Mutt: ಮುರುಘಾ ಶ್ರೀಗಳ ಬೆಳ್ಳಿ ಪುತ್ಥಳಿ ಕಳ್ಳತನ | ದಾಖಲಾಯ್ತು ದೂರು | ದೂರು ಕೊಟ್ಟಿದ್ಯಾರು ?
12 July 2024CHITRADURGA NEWS | 12 JULY 2024 ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ (ಒuಡಿughಚಿ ಒuಣಣ) ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ...
ಹೊಸದುರ್ಗ
ಹಾಲು ರಾಮೇಶ್ವರದಲ್ಲಿ ಕಳ್ಳತನ | ಸಿ.ಸಿ.ಕ್ಯಾಮರಾ ಇದ್ದರೂ ಕೆಲಸ ಮಾಡುತ್ತಿಲ್ಲ
18 June 2024CHITRADURGA NEWS | 18 JUNE 2024 ಹೊಸದುರ್ಗ: ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಶ್ರೀ ಹಾಲುರಾಮೇಶ್ವರದಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದೆ....
ಕ್ರೈಂ ಸುದ್ದಿ
ಹಾಡಹಗಲೇ ಮನೆಯ ಬೀಗ ಮುರಿದು ಕಳ್ಳರು | ಮನೆ ಮಾಲಿಕನ ಕಂಡು ಕಾಲ್ಕಿತ್ತರು
4 May 2024CHITRADURGA NEWS | 05 MAY 2024 ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಹಾಡ ಹಗಲೇ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ...
ಕ್ರೈಂ ಸುದ್ದಿ
ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು | ಕಳ್ಳರ ಮಾತು ನಂಬಿದ ಮಹಿಳೆ | ಮುಂದೇನಾಯ್ತು ನೋಡಿ
16 March 2024CHITRADURGA NEWS | 16 MARCH 2024 ಚಿತ್ರದುರ್ಗ: ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಕಳ್ಳರು ಬೆಳ್ಳಂ ಬೆಳಗ್ಗೆ ನಗರದ ಚಳ್ಳಕೆರೆ...
ಕ್ರೈಂ ಸುದ್ದಿ
ತಾಮ್ರದ ಕೇಬಲ್ ಕಳ್ಳರ ಬಂಧನ | ₹ 11 ಲಕ್ಷದ ತಂತಿ ವಶ
14 February 2024CHITRADURGA NEWS | 14 FEBRUARY 2024 ಚಿತ್ರದುರ್ಗ: ತಾಮ್ರದ ವಿದ್ಯುತ್ ವಾಹಕ ಕೇಬಲ್ ಕಳವು ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು...
ಕ್ರೈಂ ಸುದ್ದಿ
ದೇವಸ್ಥಾನದಲ್ಲಿ ಕಳ್ಳರ ಕೈಚಳಕ; ಹುಂಡಿಗೆ ಬಿತ್ತು ಕನ್ನ
29 December 2023ಚಿತ್ರದುರ್ಗನ್ಯೂಸ್.ಕಾಂ ಹೊಸದುರ್ಗ ಸಮೀಪದ ಕಾರೇಹಳ್ಳಿಯಲ್ಲಿನ ಇತಿಹಾಸ ಪ್ರಸಿದ್ಧ ಹೊಯ್ಸಳರ ಕಾಲದ ಹರಿಹರೇಶ್ವರ ದೇವಾಲಯದ ಬಾಗಿಲಿಗೆ ಕಳ್ಳರು ಬೆಂಕಿ ಹಚ್ಚಿದ್ದಾರೆ ದುಷ್ಕೃತ್ಯ ಮೆರೆದಿದ್ದ...
ಕ್ರೈಂ ಸುದ್ದಿ
ಬೆಳಗಾವಿ ಮೂಲದ ಮೂವರು ಮಹಿಳೆಯರನ್ನು ಬಂಧಿಸಿದ ಬಡಾವಣೆ ಠಾಣೆ ಪೊಲೀಸರು
11 December 2023ಚಿತ್ರದುರ್ಗ ನ್ಯೂಸ್.ಕಾಂ: ಬಸ್ ನಿಲ್ದಾಣ ಹಾಗೂ ಬಸ್ ಪ್ರಯಾಣವನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದ ಮೂವರು ಅಂತರ್ ಜಿಲ್ಲಾ ಮಹಿಳೆಯರನ್ನು ಚಿತ್ರದುರ್ಗದ...
ಮುಖ್ಯ ಸುದ್ದಿ
ಛೇ.. ಮೂಕ ಪ್ರಾಣಿಗಳ ಮೇಲೆ ಇದೆಂಥಾ ದ್ವೇಷ | ಎತ್ತು ಕದ್ದು ಹತ್ಯೆ ಮಾಡಿದ ಕಿಡಿಗೇಡಿಗಳು
4 December 2023ಚಿತ್ರದುರ್ಗ ನ್ಯೂಸ್.ಕಾಂ: ವಾರಪೂರ್ತಿ ಉಳುಮೆ ಮಾಡುವ ರೈತ ಸೋಮವಾರ ಬಿಡುವು ಮಾಡಿಕೊಳ್ಳುತ್ತಾನೆ. ಈ ದಿನ ತನ್ನ ಜೀವನಕ್ಕೆ ಆಸರೆಯಾಗಿರುವ ಎತ್ತುಗಳ ಮೈ...
ಮುಖ್ಯ ಸುದ್ದಿ
ಹಿರಿಯೂರಿನಲ್ಲಿ ಕಾರಿನಿಂದ 3 ಲಕ್ಷ ಕಳ್ಳತನ | ಬೈಕ್ನಲ್ಲಿ ಬಂದ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
1 December 2023ಚಿತ್ರದುರ್ಗ ನ್ಯೂಸ್.ಕಾಂ: ಕಾರಿನಲ್ಲಿದ್ದ ಮೂರು ಲಕ್ಷ ರೂ. ಹಣ ಕದ್ದು ಇಬ್ಬರು ಕಳ್ಳರು ಪರಾರಿಯಾಗಿರುವ ಘಟನೆ ಹಿರಿಯೂರು ನಗರದಲ್ಲಿ ಶುಕ್ರವಾರ ನಡೆದಿದೆ....
ಕ್ರೈಂ ಸುದ್ದಿ
ಕಾರಿನಲ್ಲಿದ್ದ ಹತ್ತು ಲಕ್ಷ ಕಳ್ಳತನ | ಕಾರಿನಿಂದ ಹಣ ಕದ್ದು ಬೈಕಿನಲ್ಲಿ ಪರಾರಿ | ಸಿ.ಸಿ. ಕ್ಯಾಮರಾದಲ್ಲಿ ದೃಶ್ಯ ಸೆರೆ
22 November 2023ಚಿತ್ರದುರ್ಗ ನ್ಯೂಸ್.ಕಾಂ: ಕಾರಿನಲ್ಲಿದ್ದ ಹತ್ತು ಲಕ್ಷ ರೂ.ಗಳನ್ನು ಬ್ಯಾಂಕಿನ ಮುಂದೆಯೇ, ಹಾಡಹಗಲೇ ಕಳ್ಳತನ ಮಾಡಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ಪಟ್ಟಣದ...