ಅಡಕೆ ಧಾರಣೆ
ಚನ್ನಗಿರಿ ಹೊನ್ನಾಳಿ ಅಡಿಕೆ ಮಾರುಕಟ್ಟೆಗಳಲ್ಲಿ ರಾಶಿ ಬೆಲೆಯಲ್ಲಿ ಚೇತರಿಕೆ
CHITRADURGA NEWS | 26 FEBRUARY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಫೆಬ್ರವರಿ ಕೊನೆಯ ವಾರ 26 ರಂದು ನಡೆದ ಅಡಿಕೆ ವಹಿವಾಟಿನ ಕುರಿತ ಪೂರ್ಣ ವರದಿಯಿದೆ. ಚನ್ನಗಿರಿ ಮತ್ತು ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ತುಸು ಚೇತರಿಕೆ ಕಂಡು ಬಂದಿದೆ. ಉಳಿದ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡುಕೊಂಡಿದೆ.
ಇದನ್ನೂ ಓದಿ: ಅಡಿಕೆ ಸಿಪ್ಪೆಯಿಂದ ಗೊಬ್ಬರ ಮಾಡುವುದು ಹೇಗೆ ಗೊತ್ತಾ
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 46119 46559
ಕೆಂಪುಗೋಟು 27609 28010
ಬೆಟ್ಟೆ 34629 35099
ರಾಶಿ 45639 46069
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44079 48500
ಬೆಟ್ಟೆ 29079 34600
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 15089 25599
ಚಿಪ್ಪು 25099 28599
ಫ್ಯಾಕ್ಟರಿ 10509 20479
ಹಳೆಚಾಲಿ 33099 36015
ಹೊಸಚಾಲಿ 30099 33479
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 40000 42500
ಇದನ್ನೂ ಓದಿ: ಫೆಬ್ರವರಿ 27 ಮಂಗಳವಾರ ವಿದ್ಯುತ್ ವ್ಯತ್ಯಯ
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ವೋಲ್ಡ್‍ವೆರೈಟಿ 34000 42500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 53699 70309
ಕೆಂಪುಗೋಟು 25011 35409
ಕೋಕ 14899 27699
ಚಾಲಿ 31009 37499
ತಟ್ಟಿಬೆಟ್ಟೆ 36040 43809
ಬಿಳೆಗೋಟು 25011 35409
ರಾಶಿ 44009 52829
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16589 34169
ಬೆಟ್ಟೆ 45102 53559
ರಾಶಿ 32159 47759
ಸರಕು 61000 76420
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30100 33899
ಕೋಕ 24519 28219
ಚಾಲಿ 34619 36799
ತಟ್ಟಿಬೆಟ್ಟೆ 37009 39099
ಬಿಳೆಗೋಟು 24099 27299
ರಾಶಿ 43299 46499
ಹೊಸಚಾಲಿ 30899 36099
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30218 34199
ಚಾಲಿ 36018 37939
ಬೆಟ್ಟೆ 38418 44099
ಬಿಳೆಗೋಟು 25099 30199
ರಾಶಿ 43208 46399
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 23199 33199
ಕೋಕ 15899 26199
ಚಾಲಿ 26119 35001
ಬಿಳೆಗೋಟು 10100 23489
ರಾಶಿ 30899 47670
ಸಿಪ್ಪೆಗೋಟು 7899 17869
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 48300 48300
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 34000 34500
ಹೊಸಚಾಲಿ 29000 31500
ಇದನ್ನೂ ಓದಿ: ಚಿತ್ರದುರ್ಗ ರೈಲು ನಿಲ್ದಾಣದ ಹೊಸ ಲುಕ್