ಅಡಕೆ ಧಾರಣೆ
ಶಿವಮೊಗ್ಗದಲ್ಲಿ ಕುಸಿತ, ಹೊನ್ನಾಳಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ರಾಶಿ ಅಡಿಕೆ ಬೆಲೆ
CHITRADURGA NEWS | 29 FEBRUARY 2024
ಚಿತ್ರದುರ್ಗ: ಫೆಬ್ರವರಿ ತಿಂಗಳ ಕೊನೆಯ ದಿನ 29 ರಂದು ನಡೆದ ಅಡಿಕೆ ವಹಿವಾಟಿನಲ್ಲಿ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಇಂದಿನ ದಿನದ ಮಾರುಕಟ್ಟೆಗಿಂತ 258 ರೂ. ಕುಸಿತ ಕಂಡಿದೆ. ಇನ್ನೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ಮಾರುಕಟ್ಟೆಯಲ್ಲಿ 266 ರೂ. ಏರಿಕೆ ಕಂಡಿದ್ದ ರಾಶಿ ಅಡಿಕೆಯ ಧಾರಣೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ.
ಇದನ್ನೂ ಓದಿ: ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಜಿಗಿತ
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 47419 47829
ಕೆಂಪುಗೋಟು 28609 29010
ಬೆಟ್ಟೆ 34659 35079
ರಾಶಿ 46939 47369
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46312 48400
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 15111 34119
ಬೆಟ್ಟೆ 42000 54569
ರಾಶಿ 30009 47800
ಸರಕು 50100 83396
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34500
ವೋಲ್ಡ್‍ವೆರೈಟಿ 30000 43500
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆಚಾಲಿ 35000 41500
ಹೊಸಚಾಲಿ 27000 34500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 13769 26767
ಚಿಪ್ಪು 23769 27466
ಹಳೆಚಾಲಿ 33559 35699
ಹೊಸಚಾಲಿ 28869 33279
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11500 26000
ನ್ಯೂವೆರೈಟಿ 26500 34000
ಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ವೋಲ್ಡ್‍ವೆರೈಟಿ 34000 42500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 54399 58809
ಕೆಂಪುಗೋಟು 24899 35931
ಕೋಕ 16899 28691
ಚಾಲಿ 31460 37919
ತಟ್ಟಿಬೆಟ್ಟೆ 36179 44009
ಬಿಳೆಗೋಟು 20899 31199
ರಾಶಿ 44599 51699
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30000 32800
ಕೋಕ 24399 26309
ಚಾಲಿ 34599 37279
ತಟ್ಟಿಬೆಟ್ಟೆ 37899 45599
ಬಿಳೆಗೋಟು 24689 28289
ರಾಶಿ 44899 46399
ಹೊಸಚಾಲಿ 29599 32800
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22300 35208
ಚಾಲಿ 33299 38513
ಬೆಟ್ಟೆ 35821 45708
ಬಿಳೆಗೋಟು 22399 28891
ರಾಶಿ 44308 46599
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20111 33109
ಕೋಕ 16011 26099
ಚಾಲಿ 24699 34301
ಬಿಳೆಗೋಟು 18099 23811
ರಾಶಿ 27299 47949
ಸಿಪ್ಪೆಗೋಟು 7119 17329
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 30000 35000
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ ಮದ್ಯಮ 48566 48566
ಇದನ್ನೂ ಓದಿ: ಚಿತ್ರದುರ್ಗದ ನಾಲ್ವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ