ಮುಖ್ಯ ಸುದ್ದಿ
Sports; ಜಯದೇವ ಕಪ್ ಕ್ರೀಡಾ ಜಾತ್ರೆಗೆ ಚಾಲನೆ
CHITRADURGA NEWS | 24 SEPTEMBER 2024
ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆರಂಭವಾದ ಜಯದೇವಕಪ್ ಕ್ರೀಡಾ(Sports)ಜಾತ್ರೆಯ ಕ್ರಿಕೆಟ್ ಪಂದ್ಯಾವಳಿಗೆ ಮುರುಘಾ ಮಠ(murugha math)ದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಚಾಲನೆ ನೀಡಿದರು.
ಕ್ಲಿಕ್ ಮಾಡಿ ಓದಿ: Change the Route; ಹಿಂದೂ ಮಹಾಗಣಪತಿ ಶೊಭಾಯಾತ್ರೆ | ವಾಹನ ಸಂಚರಿಸಬೇಕಾದ ಮಾರ್ಗ ಇಲ್ಲಿದೆ
ಶ್ರೀ ಮುರುಘರಾಜೇಂದ್ರ ಬೃಹನ್ಮಠವು ಹಮ್ಮಿಕೊಂಡಿರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಕ್ರೀಡಾಜಾತ್ರೆ ಆಯೋಜಿಸಲಾಗಿದೆ.
ಕ್ರೀಡಾಕೂಟ ಸಮಿತಿ ಅಧ್ಯಕ್ಷ ಶ್ರೀರಾಮ್, ಪದಾಧಿಕಾರಿಗಳಾದ ಅನೀಸ್, ಕೆ.ಸಿ. ನಾಗರಾಜ್, ದಾಳಿಂಬೆ ಮಂಜು, ಎಸ್. ಪರಮೇಶ್, ಕಾರ್ತಿಕ್, ದೇವೇಂದ್ರಪ್ಪ, ಸಿರಾಜ್, ರವಿಶಂಕರರೆಡ್ಡಿ ಇದ್ದರು.