ಮುಖ್ಯ ಸುದ್ದಿ
FOOD FEST : ಫುಡ್ ಫೆಸ್ಟ್ | ರುಚಿ ರುಚಿಯಾದ ಆಹಾರ ತಯಾರಿಸಿದ ವಿದ್ಯಾರ್ಥಿಗಳು
Published on
CHITRADURGA NEWS | 13 NOVEMBER 2024
ಚಿತ್ರದುರ್ಗ: ತಾಲೂಕಿನ ಸೀಬಾರ-ಗುತ್ತಿನಾಡುನಲ್ಲಿರುವ ವಿಶ್ವಮಾನವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫುಡ್ ಫೆಸ್ಟ್ (FOOD FEST)-2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: ಮತ್ತಷ್ಟು ಹೆಚ್ಚಾಯ್ತು ವಿವಿ ಸಾಗರದ ಒಳಹರಿವು | ಭರ್ತಿಯಾಗಲು ಇನ್ನೆಷ್ಟು ಅಡಿ ಬಾಕಿ
ಈ ಫುಡ್ ಫೆಸ್ಟ್ ನಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ತಯಾರಿಸಿ ಗಮನ ಸೆಳೆದರು.
ರುಚಿ-ರುಚಿಯಾಗಿ ಆಹಾರ ತಯಾರಿಸಿದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಶಾಲೆಯಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ನೀಲಕಂಠ ದೇವರು ವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ನರೇಗಾ ತಾಂತ್ರಿಕ ಸಹಾಯಕ ಹುದ್ದೆಯಿಂದ ವಜಾ
ಈ ಸಂದರ್ಭದಲ್ಲಿ ಹೆಚ್.ಜಲೀಲ್ ಸಾಬ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಯ್ಯ, ಕಾಲೇಜು ಪ್ರಾಂಶುಪಾಲರಾದ ಸುಧಾ.ಹೆಚ್.ಆರ್, ಶಿಕ್ಷಣ ಸಂಯೋಜಕ ಎಂ.ಜಿ.ವೇದಾವತಿ ಭಾಗವಹಿಸಿದ್ದರು.
Continue Reading
Related Topics:Chitradurga, Chitradurga news, Chitradurga Updates, featured, Food, Food Fest, Kannada Latest News, Kannada News, Students, Vishwamanava Senior Primary School, ಆಹಾರ, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಫೀಚರ್ಡ್, ಫುಡ್ ಫೆಸ್ಟ್, ವಿದ್ಯಾರ್ಥಿಗಳು, ವಿಶ್ವಮಾನವ ಹಿರಿಯ ಪ್ರಾಥಮಿಕ ಶಾಲೆ
Click to comment