ಹೊಳಲ್ಕೆರೆ
ಹೆಚ್.ಡಿ.ಪುರದಲ್ಲಿ ಪರಿಸರ ದಿನಾಚರಣೆ
Published on
CHITRADURGA NEWS | 06 JUNE 2024
ಹೊಳಲ್ಕೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೆಚ್.ಡಿ ಪುರ ಗ್ರಾಮ ಪಂಚಾಯಿತಿ ವತಿಯಿಂದ ಅರಿವು ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಇದನ್ನೂ ಓದಿ: 60 ಸಾವಿರ ಗಿಡ ನೆಡಲು ಯೋಜನೆ | ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ದಿವಾಕರ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಆರ್ ಅಂಜನಪ್ಪ, ಬಸವನಹಳ್ಳಿ ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಮ್ಮ, ಕಸವನಹಳ್ಳಿ ಗ್ರಾಮದ ರವಿಕುಮಾರ್, ಪಂಪಾಪುರದ ಶೇಖರಪ್ಪ, ಗ್ರಂಥಾ ಪಾಲಕರಾದ ಹೆಚ್.ರಂಗಯ್ಯ ಸೇರಿದಂತೆ ಮತ್ತಿಘಟ್ಟ ಗ್ರಾಮದ ರೈತ ಸಂಘದ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.
Continue Reading
Related Topics:Chitradurga news, day celebration, H. D. Pura, Kannada News, the environment, ಕನ್ನಡ ಸುದ್ದಿ, ಚಿತ್ರದುರ್ಗ ಸುದ್ದಿ, ದಿನಾಚರಣೆ, ಪರಿಸರ, ಹೆಚ್.ಡಿ.ಪುರ
Click to comment