ಅಡಕೆ ಧಾರಣೆ
ಅಡಿಕೆ ಧಾರಣೆ | ನ.23 ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಕೊಂಡ ಅಡಕೆ ಬೆಲೆ
ಚಿತ್ರದುರ್ಗ ನ್ಯೂಸ್.ಕಾಂ: ಅಡಿಕೆ ಬೆಲೆಯಲ್ಲಿ ಸ್ಥಿರತೆ ಕಾಣಿಸುತ್ತಿದ್ದು, ಕಳೆದೊಂದು ವಾರದಿಂದ ರಾಶಿ ಅಡಿಕೆ ಬೆಲೆ 47459ರ ಆಸುಪಾಸಿನಲ್ಲೇ ಇರುವುದು ರೈತರಿಗೆ ತುಸು ನೆಮ್ಮದಿ ತಂದಿದೆ.
ರಾಶಿ ಅಡಿಕೆ ಬೆಲೆ ನಿನ್ನೆ ಮತ್ತು ಇಂದು 47459 ರೂ. ದರದಲ್ಲಿ ನಿಂತಿದೆ. ಕನಿಷ್ಟ ದರ 44899 ರೂ.ಗಳಿದೆ. ಆ.21ರ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 500 ರೂ. ಏರಿಕೆಯಾಗಿದೆ. ಇದೇ ವರ್ಷ ಏಪ್ರಿಲ್‍ನಲ್ಲಿ 48 ಸಾವಿರವಿದ್ದ ರಾಶಿ ಅಡಿಕೆ ಬೆಲೆ ಮೇ ತಿಂಗಳಲ್ಲಿ 49 ಸಾವಿರವಿತ್ತು. ಕಳೆದ ಅಕ್ಟೋಬರ್ ಕೊನೆಯ ವಾರದಲ್ಲಿ 47800 ರೂ. ಇತ್ತು.
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 25000 36500
ವೋಲ್ಡ್‍ವೆರೈಟಿ 30000 48500
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45809 47459
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11000 25000
ನ್ಯೂ ವೆರೈಟಿ 27000 36500
ಬೆಂಗಳೂರು ಅಡಿಕೆ ಮಾರುಕಟ್ಟೆ
ಇತರೆ 55000 60000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36500
ವೋಲ್ಡ್‍ವೆರೈಟಿ 43500 48500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56379 56379
ಕೆಂಪುಗೋಟು 24899 36900
ಕೋಕ 18109 32299
ಚಾಲಿ 37750 40370
ತಟ್ಟಿಬೆಟ್ಟೆ 37999 44930
ಬಿಳೆಗೋಟು 24899 36900
ರಾಶಿ 45530 51940
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಕೆಂಪು 42921 46848
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16800 37999
ನ್ಯೂವೆರೈಟಿ 43699 47099
ಬೆಟ್ಟೆ 41000 52909
ರಾಶಿ 39600 47299
ಸರಕು 52100 83410
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30012 30012
ಕೋಕ 31319 33399
ಚಾಲಿ 38369 40212
ತಟ್ಟಿಬೆಟ್ಟೆ 35499 36299
ಬಿಳೆಗೋಟು 32319 34160
ರಾಶಿ 43049 46399
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 34721 34721
ಚಾಲಿ 37099 40559
ಬೆಟ್ಟೆ 37521 44699
ಬಿಳೆಗೋಟು 29899 35509
ರಾಶಿ 45899 48549
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 23299 35039
ಕೋಕ 15619 34369
ಚಾಲಿ 34899 38739
ಬಿಳೆಗೋಟು 26899 32781
ರಾಶಿ 36500 47239
ಸಿಪ್ಪೆಗೋಟು 15100 21139
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 36000 39000
ಇದನ್ನೂ ಓದಿ: ಪಿಯು ಇಲಾಖೆ ಜಿಪಂ ಸಿಇಓ ಉಸ್ತುವಾರಿ ಆದೇಶ