ಅಡಕೆ ಧಾರಣೆ
ಅಡಿಕೆ ಧಾರಣೆ | ಮತ್ತೆ ಕುಸಿತ ಕಂಡ ಅಡಿಕೆ ರೇಟ್
CHITRADURGA NEWS | 16 DECEMBER 2024
ಚಿತ್ರದುರ್ಗ: ಏರಿಕೆ ಹಾದಿಯಲ್ಲಿದ್ದ ಅಡಿಕೆ ಧಾರಣೆಯಲ್ಲಿ ಇದ್ದಕ್ಕಿದ್ದಂತೆ ಕುಸಿತ ಕಂಡಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 12 | ಅಡಿಕೆ ಮಾರುಕಟ್ಟೆಗಳ ವರದಿ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 48505 51129
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17300 32509
ನ್ಯೂವೆರೈಟಿ 42109 50389
ರಾಶಿ 31469 50500
ಸರಕು 52069 86999
ಬೆಟ್ಟೆ 47200 57600
ಸಾಗರ ಅಡಿಕೆ ಮಾರುಕಟ್ಟೆ
ಬಿಳೆಗೋಟು 11899 25969
ಚಾಲಿ 24699 34329
ಕೋಕಾ 8099 25299
ಕೆಂಪುಗೋಟು 22899 28899
ರಾಶಿ 36899 50839
ಸಿಪ್ಪೆಗೋಟು 8589 16889
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 30199 35108
ಬಿಳೆಗೋಟು 24199 31323
ಚಾಲಿ 34039 38841
ರಾಶಿ 43089 46299
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಅಪಿ 58895 58895
ಬಿಳೆಗೋಟು 14499 29299
ಚಾಲಿ 30001 39289
ಕೋಕಾ 4609 18812
ಕೆಂಪುಗೋಟು 14899 26617
ರಾಶಿ 39369 57169
ತಟ್ಟೆಬೆಟ್ಟೆ 28009 38099
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳೆಗೋಟು 5000 27811
ಚಾಲಿ 26600 37100
ಕೋಕಾ 1689 24399
ಕೆಂಪುಗೋಟು 2100 22482
ರಾಶಿ 28212 47699
ತಟ್ಟೆಬೆಟ್ಟೆ 11012 27600
ಕುಮಟಾ ಅಡಿಕೆ ಮಾರುಕಟ್ಟೆ
ಚಾಲಿ 33169 37019
ಚಿಪ್ಪು 18099 26299
ಕೋಕಾ 6099 22569
ಫ್ಯಾಕ್ಟರಿ 3019 20629
ಹಳೇ ಚಾಲಿ 37089 39499
ಹೊಸ ಚಾಲಿ 23569 27599
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕಾ 20000 27500
ಓಲ್ಡ್ ವೆರೈಟಿ 45000 48500
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕಾ 22000 28500
ನ್ಯೂವೆರೈಟಿ 25000 33500
ಓಲ್ಡ್ ವೆರೈಟಿ 36000 48500
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 33500
ಓಲ್ಡ್ ವೆರೈಟಿ 30000 48500
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 28000 33500
ಭದ್ರಾವತಿ ಅಡಿಕೆ ಮಾರುಕಟ್ಟೆ
ಇತರೆ 20082 24000