ಅಡಕೆ ಧಾರಣೆ
Arecanut: ಅಡಿಕೆ ಧಾರಣೆ | ಚನ್ನಗಿರಿಯಲ್ಲಿ 51 ಸಾವಿರ ದಾಟಿದ ರಾಶಿ ಅಡಿಕೆ
CHITRADURGA NEWS | 09 DECEMBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ (Arecanut)ಅಡಿಕೆ ಮಾರುಕಟ್ಟೆಗಳಲ್ಲಿ ಡಿಸೆಂಬರ್ 9 ಸೋಮವಾರ ನೆಡದ ಅಡಿಕೆ ವಹಿವಾಟು ಕುರಿತ ಪೂರ್ಣ ವಿವರ ಇಲ್ಲಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 51 ದಾಟಿರುವುದು ಸಂತಸ ಮೂಡಿಸಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಅಡಿಕೆಗೆ ಎಷ್ಟು ರೇಟ್ | ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಆಪಿ 48600 49000
ಬೆಟ್ಟೆ 28900 29300
ಕೆಂಪುಗೋಟು 23800 24200
ರಾಶಿ 48100 48500
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 24100 50629
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44799 51389
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಬೆಟ್ಟೆ 47099 57640
ಗೊರಬಲು 16599 30669
ನ್ಯೂವೆರೈಟಿ 46199 50409
ರಾಶಿ 35009 50409
ಸರಕು 52199 90410
ಸಾಗರ ಅಡಿಕೆ ಮಾರುಕಟ್ಟೆ
ಬಿಳೆಗೋಟು 12099 25310
ಚಾಲಿ 23599 34319
ಕೋಕಾ 6569 18199
ಕೆಂಪುಗೋಟು 15269 27199
ರಾಶಿ 40009 50000
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 29599 37099
ಬಿಳೆಗೋಟು 20786 31299
ಚಾಲಿ 35208 39299
ಕೆಂಪುಗೋಟು 21999 23699
ರಾಶಿ 44009 47389
ಸಿಪ್ಪೆಗೋಟು 7299 16688
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ತೊಗರಿಬೆಳೆ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳೆಗೋಟು 24009 27899
ಚಾಲಿ 31609 38399
ಕೋಕಾ 19199 25889
ಕೆಂಪುಗೋಟು 19289 19289
ರಾಶಿ 41809 47899
ತಟ್ಟಿಬೆಟ್ಟೆ 26909 34889
ಕುಮಟಾ ಅಡಿಕೆ ಮಾರುಕಟ್ಟೆ
ಚಾಲಿ 34069 37599
ಚಿಪ್ಪು 22569 26689
ಕೋಕಾ 7019 22019
ಫ್ಯಾಕ್ಟರಿ 5099 20429
ಹಳೆಚಾಲಿ 37589 40009
ಹೊಸಚಾಲಿ 24869 29999
ಬಂಟ್ವಾಳ ಅಡಿಕೆ ಮಾ ರುಕಟ್ಟೆ
ಕೋಕಾ 20000 27500
ನ್ಯೂವೆರೈಟಿ 30000 33500
ಓಲ್ಡ್‍ವೆರೈಟಿ 45000 48500
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕಾ 20500 28500
ಓಲ್ಡ್‍ವೆರೈಟಿ 35000 45000
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಇಡಿ ಮಧ್ಯಮ 27500 27500
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 33500
ಓಲ್ಡ್‍ವೆರೈಟಿ 36000 48500
ಭದ್ರಾವತಿ ಅಡಿಕೆ ಮಾರುಕಟ್ಟೆ
ಇತರೆ 13931 13931
ಮಧುಗಿರಿ ಅಡಿಕೆ ಮಾರುಕಟ್ಟೆ
ಇತರೆ 23000 28000
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 49090 50095
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ರಾಶಿ 49011 49011