ಅಡಕೆ ಧಾರಣೆ
AdikeRate: ಅಡಿಕೆ ಧಾರಣೆ | ಚನ್ನಗಿರಿ, ಭೀಮಸಮುದ್ರ, ಶಿವಮೊಗ್ಗ ಸೇರಿ ವಿವಿಧ ಮಾರುಕಟ್ಟೆಗಳ ಅಡಿಕೆ ರೇಟ್
CHITRADURGA NEWS | 08 NOVEMBER 2024
ಚಿತ್ರದುರ್ಗ: ಶಿವಮೊಗ್ಗ, ಚಿತ್ರದುರ್ಗದ ಭೀಮಸಮುದ್ರ ಹಾಗೂ ಚನ್ನಗಿರಿ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ನವೆಂಬರ್ 8 ರಂದು ನಡೆದ ಅಡಿಕೆ (AdikeRate) ವಹಿವಾಟು ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಅಪಿ 48600 49000
ಕೆಂಪುಗೋಟು 25600 26000
ಬೆಟ್ಟೆ 30600 31000
ರಾಶಿ 48100 48500
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46599 49839
ಬೆಟ್ಟೆ 30069 33287
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17510 32600
ಬೆಟ್ಟೆ 40009 57420
ರಾಶಿ 45869 49909
ಸರಕು 64199 91450
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6029 22589
ಚಿಪ್ಪು 23569 26019
ಫ್ಯಾಕ್ಟರಿ 23569 26019
ಹಳೆಚಾಲಿ 36089 39099
ಹೊಸಚಾಲಿ 30899 34229
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 33000
ವೋಲ್ಡ್‍ವೆರೈಟಿ 41500 49500
ಇದನ್ನೂ ಓದಿ: ಇಂದಿನ ಮೆಕ್ಕೆಜೋಳದ ರೇಟ್ ಇಲ್ಲಿದೆ ನೋಡಿ…
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 68899 68899
ಕೆಂಪುಗೋಟು 16899 24099
ಕೋಕ 5609 18899
ಚಾಲಿ 28691 35709
ತಟ್ಟಿಬೆಟ್ಟೆ 24899 36795
ಬಿಳೆಗೋಟು 17109 28210
ರಾಶಿ 38499 56259
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19319 23809
ಕೋಕ 21219 25899
ಚಾಲಿ 30509 34699
ತಟ್ಟಿಬೆಟ್ಟೆ 28099 37099
ಬಿಳೆಗೋಟು 23689 26899
ರಾಶಿ 42699 46199
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 11699 11809
ಚಾಲಿ 32519 35869
ಬೆಟ್ಟೆ 31189 42009
ಬಿಳೆಗೋಟು 21899 30755
ರಾಶಿ 40099 44909
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 27000 28500
ನ್ಯೂವೆರೈಟಿ 28000 31000