ಅಡಕೆ ಧಾರಣೆ
Arecanut: ಅಡಿಕೆ ಧಾರಣೆ | ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಚೇತರಿಕೆ
CHITRADURGA NEWS | 23 SEPTEMBER 2024
ಚಿತ್ರದುರ್ಗ: ಇಳಿಕೆಯ ಹಾದಿ ಹಿಡಿದಿದ್ದ ಅಡಿಕೆ (Arecanut) ಧಾರಣೆ ನಿಧಾನಕ್ಕೆ ಹಳಿಗೆ ಬರುವ ಲಕ್ಷಣ ಕಾಣಿಸುತ್ತಿದ್ದು, ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಕಳೆದ ಸೆ.20ರ ಮಾರುಕಟ್ಟೆಗೆ ಹೋಲಿಸಿದರೆ ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಉಳಿದಂತೆ ಭೀಮಸಮುದ್ರ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳ ಧಾರಣೆ ಇಲ್ಲಿದೆ.
ಇದನ್ನೂ ಓದಿ: ಭೀಮಸಮುದ್ರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿತ್ತು
ಭೀಮಸಮುದ್ರ(ಚಿತ್ರದುರ್ಗ) ಅಡಿಕೆ ಮಾರುಕಟ್ಟೆ
ಅಪಿ 47600 48000
ಕೆಂಪುಗೋಟು 27800 28200
ಬೆಟ್ಟೆ 33300 33700
ರಾಶಿ 47100 47500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17000 34069
ಬೆಟ್ಟೆ 44009 55600
ರಾಶಿ 32199 49059
ಸರಕು 60599 87396
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 40500
ವೋಲ್ಡ್‍ವೆರೈಟಿ 30000 48000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 8099 20169
ಚಿಪ್ಪು 22069 26019
ಫ್ಯಾಕ್ಟರಿ 6019 17129
ಹಳೆಚಾಲಿ 36599 38839
ಹೊಸಚಾಲಿ 29099 34419
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 36000 40500
ಬೆಂಗಳೂರು ಅಡಿಕೆ ಮಾರುಕಟ್ಟೆ
ಇತರೆ 45000 48000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 40500
ವೋಲ್ಡ್‍ವೆರೈಟಿ 40500 48000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55779 55779
ಕೆಂಪುಗೋಟು 17133 22699
ಕೋಕ 6899 18109
ಚಾಲಿ 30011 35811
ತಟ್ಟಿಬೆಟ್ಟೆ 24899 36609
ಬಿಳೆಗೋಟು 16899 29500
ರಾಶಿ 38210 54699
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20099 24090
ಕೋಕ 21309 25699
ಚಾಲಿ 31839 34209
ತಟ್ಟಿಬೆಟ್ಟೆ 28199 38389
ಬಿಳೆಗೋಟು 24099 27199
ರಾಶಿ 41099 45800
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 31399 36001
ಬೆಟ್ಟೆ 24019 40729
ರಾಶಿ 38709 44099
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 14899 30899
ಕೋಕ 7021 18569
ಚಾಲಿ 27299 33239
ಬಿಳೆಗೋಟು 16099 23899
ರಾಶಿ 32899 48729
ಸಿಪ್ಪೆಗೋಟು 13250 16439