ಮುಖ್ಯ ಸುದ್ದಿ
CONTRACTORS; ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಎ.ಎಸ್.ಮಂಜುನಾಥ್ ಆಯ್ಕೆ

Published on
CHITRADURGA NEWS | 24 JULY 2024
ಚಿತ್ರದುರ್ಗ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಎ.ಎಸ್.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಬುಧವಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್ ಅವರ ತಂಡ ಗೆದ್ದಿದೆ.
ಇದನ್ನೂ ಓದಿ: ಒಂಟಿ ಮನೆಗಳೇ ಟಾರ್ಗೆಟ್ | ಪೊಲೀಸ್ ಬಲೆಗೆ ಬಿದ್ದ ಬಳ್ಳಾರಿ ಹನುಮಂತ
ಜಿಲ್ಲಾ ಉಪಾಧ್ಯಕ್ಷರಾಗಿ ಅಬ್ದುಲ್ ಹನ್ನಾನ್, ಎಂ.ಕೆ.ಷಣ್ಮುಖಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಮಂಜಪ್ಪ, ಜಿಲ್ಲಾ ಜಂಟಿ ಖಜಾಂಚಿಯಾಗಿ ಪಿ.ಈ.ಓಂಪ್ರಕಾಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೈಯದ್ ಶಫೀ, ಜಿಲ್ಲಾ ಕೋಶಾಧ್ಯಕ್ಷರಾಗಿ ಎ.ಎಸ್.ಮಾರುತೇಶ್ ರೆಡ್ಡಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರ್.ಕಿರಣ್‌ಕುಮಾರ್, ಮಂಜುನಾಥ್, ಎಂ.ಎಂ.ಪ್ರಸನ್ನ, ಎಚ್.ರಘುಪತಿ, ಎಂ.ರಾಘವೇಂದ್ರ, ಸೈಯದ್ ಅನ್ವರ್ ಹಾಗೂ ಎಚ್.ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ.
Continue Reading
Related Topics:Bescom, Chitradurga news, Contractors, Kannada Updates, Karnataka News, Karnataka State Approved Electrical Contractors Association, KEB, ಕನ್ನಡ ಅಪ್ಡೇಟ್ಸ್, ಕರ್ನಾಟಕ ನ್ಯೂಸ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಕೆಇಬಿ, ಗುತ್ತಿಗೆದಾರರು, ಚಿತ್ರದುರ್ಗ ನ್ಯೂಸ್, ಬೆಸ್ಕಾಂ

Click to comment