CHITRADURGA NEWS | 28 JUNE 2026
ಹೊಳಲ್ಕೆರೆ: ತಾಲೂಕಿನ ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿ, ಮೆರವಣಿಗೆ ಮಾಡಲಾಯಿತು.
ಈಗ ಮಳೆ ಬರಬೇಕಾಗಿತ್ತು ಆದರೆ ವರುಣ ನಮ್ಮ ಮೇಲೆ ಕೃಪೆಯನ್ನು ತೋರಲಿಲ್ಲ. ಈ ಹಿನ್ನಲೆಯಲ್ಲಿ ನಮ್ಮ ಅಜ್ಜಂದಿರ ಕಾಲದಲ್ಲಿ ಮಳೆ ಬಾರದಿದ್ದಾಗ ಕಪ್ಪೆ, ಹಾಗೂ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ.
ಇದನ್ನೂ ಓದಿ: ಮೆಹೆಂದಿಗೆ ಶುಭ ಸಮಾರಂಭಗಳಲ್ಲಿ ಭಾರೀ ಬೇಡಿಕೆ | ಬಸವಕುಮಾರ ಶ್ರೀ
ಈ ಹಿನ್ನಲೆಯಲ್ಲಿ ಉಪ್ಪರಿಗೆನಹಳ್ಳಿಯಲ್ಲಿ ಕತೆಗಳ ಮದುವೆ ಮಾಡುವುದರ ಮೂಲಕ ವರುಣನ ಕೃಪೆ ಕೊರಲಾಯಿತು.
ಗ್ರಾಮಸ್ಥರಾದ ಗುಡಿಗೌಡ್ರು ತಿಪ್ಪೇಸ್ವಾಮಿ, ಮಹೇಶ್, ಮನು, ಪ್ರದೀಪ್, ರಂಗಸ್ವಾಮಿ, ಬಸವರಾಜ್, ಕೆಂಚಪ್ಪ, ಶಿವಮೂರ್ತಿ, ಸಂತೋಷ್, ರಂಗನಾಥ್, ರವಿಕುಮಾರ್ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

