ಅಡಕೆ ಧಾರಣೆ
Adike: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆ ರಾಶಿ ಬೆಲೆಯಲ್ಲಿ ಅಲ್ಪ ಚೇತರಿಕೆ
CHITRADURGA NEWS | 13 SEPTEMBER 2024
ಚಿತ್ರದುರ್ಗ: ಹೊಸ ಅಡಿಕೆ(Adike) ಮಾರುಕಟ್ಟೆಗೆ ಬರುವ ಹೊತ್ತಿಗೆ ಅಡಿಕೆ ಧಾರಣೆ ಕುಸಿತ ಕಂಡಿದ್ದು, ಬೆಳೆಗಾರರು, ಖೇಣಿದಾರರಲ್ಲಿ ಆತಂಕ ಮೂಡಿಸಿತ್ತು. ಆದರೆ, ಕಳೆದ ಮೂರು ದಿನಗಳ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಚೇತರಿಕೆ ಕಂಡಿದೆ. ಸೆ.6 ರಂದು 43578 ರೂ. ಇದ್ದ ದರ, ಸೆ.9 ರಂದು 43488 ರೂ. ಗರಿಷ್ಟ ಬೆಲೆಗೆ ಬಂದಿತ್ತು. ಸೆ.11 ಬುಧವಾರ 44619 ರೂ.ಗೆ ಏರಿಕೆಯಾಗಿದ್ದ ಧಾರಣೆ, ಸೆ.13 ರಂದು 44569 ರೂ. ಗರಿಷ್ಟ ಬೆಲೆ ದಾಖಲಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಭೀಮಸಮುದ್ರ ಮಾರುಕಟ್ಟೆಯಲ್ಲಿ ಇಂದಿನ ರಾಶಿ ಬೆಲೆ ಎಷ್ಟು ಗೊತ್ತಾ
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 47100 47500
ಕೆಂಪುಗೋಟು 27600 28000
ಬೆಟ್ಟೆ 33100 33500
ರಾಶಿ 46600 47000
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17011 32369
ನ್ಯೂವೆರೈಟಿ 42509 45099
ಬೆಟ್ಟೆ 43800 55200
ರಾಶಿ 32999 48659
ಸರಕು 60869 80070
ಚನ್ನಗಿರಿ ಅಡಿಕೆ ಮಾರುಕಟ್ಟೆ
ಹಳೆಯ ರಾಶಿ 40012 48600
ಹೊಸ ರಾಶಿ 42212 44569
ಬೆಟ್ಟೆ 27699 27699
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 40500
ವೋಲ್ಡ್ವೆರೈಟಿ 30000 48000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6099 20099
ಚಿಪ್ಪು 21569 26019
ಫ್ಯಾಕ್ಟರಿ 8019 17629
ಹಳೆಚಾಲಿ 35569 38499
ಹೊಸಚಾಲಿ 30189 34899
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 36000 40500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 40500
ವೋಲ್ಡ್ವೆರೈಟಿ 40500 48000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16309 25300
ಕೋಕ 4400 17699
ಚಾಲಿ 29400 35899
ತಟ್ಟಿಬೆಟ್ಟೆ 26899 31779
ಬಿಳೆಗೋಟು 16899 28900
ರಾಶಿ 40009 54689
ಶಿರಾ ಅಡಿಕೆ ಮಾರುಕಟ್ಟೆ
ಇತರೆ 22000 22000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20389 22909
ಕೋಕ 23909 25899
ಚಾಲಿ 32029 35009
ತಟ್ಟಿಬೆಟ್ಟೆ 43699 43699
ಬಿಳೆಗೋಟು 24789 28009
ರಾಶಿ 41099 45699
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 31099 36428
ಬೆಟ್ಟೆ 23809 34799
ಬಿಳೆಗೋಟು 19111 29699
ರಾಶಿ 38689 45891
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಈಡಿ 40000 41000