Connect with us

Rain Damage; ತಡರಾತ್ರಿ ಸುರಿದ ಮಳೆಗೆ 25 ಸಾವಿರ ಕೋಳಿ ಸಾವು

ತಡರಾತ್ರಿ ಸುರಿದ ಮಳೆಗೆ ಶಿವಾನಂದ ಹಾಗೂ ಚಂದ್ರಣ್ಣ ಎಂಬುವವರ 25 ಸಾವಿರ ಕೋಳಿ ಸಾವು

ಚಳ್ಳಕೆರೆ

Rain Damage; ತಡರಾತ್ರಿ ಸುರಿದ ಮಳೆಗೆ 25 ಸಾವಿರ ಕೋಳಿ ಸಾವು

CHITRADURGA NEWS | 22 OCTOBER 2024

ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಎನ್.ಮಹದೇವಪುರ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ(Rain Damage) 25 ಸಾವಿರ ಕೋಳಿ ಸಾವನ್ನಪ್ಪಿದ್ದಾವೆ.

ಕ್ಲಿಕ್ ಮಾಡಿ ಓದಿ: Nayakanahatty: ನೀರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್‌ | ನಾಯಕನಹಟ್ಟಿ ಹೊರಮಠ ಜಲಾವೃತ | ಗ್ರಾಮದೊಳಗೆ ನುಗ್ಗಿದ ನೀರು

ಗ್ರಾಮದ ಶಿವಾನಂದ ಹಾಗೂ ಚಂದ್ರಣ್ಣ ಎಂಬುವವರ ಕೋಳಿ ಫಾರಂಗಳಿಗೆ ನೀರು ನುಗ್ಗಿದ್ದ, 25 ಸಾವಿರಕ್ಕೂ ಅಧಿಕ ಕೋಳಿ ಸಾವನ್ನಪ್ಪಿದ್ದಾವೆ.

ಸಾವಿರಾರು ಕೋಳಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version