ಮುಖ್ಯ ಸುದ್ದಿ
Adumalleswar; ಆಡುಮಲ್ಲೇಶ್ವರದಲ್ಲಿ ವನ್ಯಜೀವಿ ರಾಯಭಾರಿ ಸಪ್ತಾಹ |ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭಾಗೀ
Published on
CHITRADURGA NEWS | 08 OCTOBER 2024
ಚಿತ್ರದುರ್ಗ: ಚಿತ್ರದುರ್ಗದ ಸ್ಥಳೀಯ ಆಡುಮಲ್ಲೇಶ್ವರ(Adumalleswar) ಕಿರುಮೃಗಾಲಯ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದಿಂದ ಆಡುಮಲ್ಲೇಶ್ವರದಲ್ಲಿ ವನ್ಯಜೀವಿ ರಾಯಭಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: Chitradurga jail: ಜೈಲಿನಲ್ಲಿ ಮುರುಘಾ ಶರಣರು ಓದಿದ ಪುಸ್ತಕಗಳು ಎಷ್ಟು ಗೊತ್ತಾ ?
ಕಾರ್ಯಕ್ರಮಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಕಾರ್ಯನಿರ್ವಾಹಕ ನಿರ್ದೇಶಕರು ಟಿ.ರಾಜಣ್ಣ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಚ್.ಎನ್ ತಿಪ್ಪೇಸ್ವಾಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ನಾಯಕ್, ಪರಿಸರವಾದಿ ಡಾ.ಎಚ್.ಕೆ.ಎಸ್ ಸ್ವಾಮಿ, ಡಾ.ನಟರಾಜ್, ಸ್ನೇಕ್ ಶಿವು ಭಾಗವಹಿಸಿದ್ದರು.
ಕಿರುಮೃಗಾಲಯದ ವಲಯ ಅರಣ್ಯಾಧಿಕಾರಿಗಳಾದ ಐ.ಬಿ.ಅಕ್ಷತಾ, ವಸಂತ್ ಕುಮಾರ್, ವೆಂಕಟೇಶ್, ನವೀನ, ದಾದಾಪೀರ್, ಸಂತೋಷ್, ಮೇಘನಾ, ಅಂಜೀನಪ್ಪ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.
Continue Reading
You may also like...
Related Topics:Adumalleswara, Chitradurga, Chitradurga news, Chitradurga Updates, Forest, K.C. Virendra Pappi, Kannada Latest News, Kannada News, Microzoo, Wildlife Ambassador Week, ಅರಣ್ಯ, ಆಡುಮಲ್ಲೇಶ್ವರ, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಕಿರುಮೃಗಾಲಯ, ಕೆ.ಸಿ.ವೀರೇಂದ್ರ ಪಪ್ಪಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಸುದ್ದಿ, ವನ್ಯಜೀವಿ ರಾಯಭಾರಿ ಸಪ್ತಾಹ
Click to comment