ಮುಖ್ಯ ಸುದ್ದಿ
VV Sagar: ವಿ.ವಿ.ಸಾಗರ ಇಂದಿನ ನೀರಿನ ಮಟ್ಟ 128.40
CHITRADURGA NEWS | 25 November 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ(VV Sagar) ಜಲಾಶಯಕ್ಕೆ ನ.25 ಸೋಮವಾರ ಬೆಳಗ್ಗೆ ವೇಳೆಗೆ 462 ಕ್ಯೂಸೆಕ್ ನೀರು ಹರಿದು ಬಂದಿದೆ.
ಕ್ಲಿಕ್ ಮಾಡಿ ಓದಿ: ನ.29 ಹಾಗೂ 30 ರಂದು ಶ್ರೀ ತಗ್ಗಿನ ಆಂಜನೇಯಸ್ವಾಮಿ ಕಾರ್ತೀಕ ಮಹೋತ್ಸವ
135 ಅಡಿ ಎತ್ತರದ ಜಲಾಶಯದಲ್ಲಿ ಸದ್ಯ 128.40 ಅಡಿವರೆಗೆ ನೀರು ಬಂದಿದೆ. 130 ಅಡಿ ದಾಟಿದರೆ ಕೋಡಿ ಬೀಳಲಿದೆ.
30 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 29.10 ಟಿಎಂಸಿ ಅಡಿವರೆಗೆ ನೀರು ಬಂದಿದೆ.
ಜಲಾಶಯದಲ್ಲಿ ನೀರು ದಿನೇ ಹೆಚ್ಚಾದಂತೆ ಹಿನ್ನೀರು ಭಾಗದಲ್ಲಿ ಸಮಸ್ಯೆಯೂ ಹೆಚ್ಚಾಗುತ್ತಿದೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 25 ನವೆಂಬರ್ 2024 | ಆರ್ಥಿಕ ಲಾಭ, ಶುಭ ವಾರ್ತೆ, ಆರೋಗ್ಯದಲ್ಲಿ ಎಚ್ಚರ