Connect with us

accident: ಇನ್ನೋವಾ – ಫಾರ್ಚೂನರ್ ನಡುವೆ ಡಿಕ್ಕಿ | 8 ಜನರಿಗೆ ಗಾಯ

ಮುಖ್ಯ ಸುದ್ದಿ

accident: ಇನ್ನೋವಾ – ಫಾರ್ಚೂನರ್ ನಡುವೆ ಡಿಕ್ಕಿ | 8 ಜನರಿಗೆ ಗಾಯ

CHITRADURGA NEWS | 25 November 2024

ಚಿತ್ರದುರ್ಗ: ಇನ್ನೋವಾ ಹಾಗೂ ಫಾರ್ಚೂನರ್ ಕಾರಿನ ನಡುವೆ ನಡೆದ ಅಪಘಾತ(accident)ದಲ್ಲಿ ಎಂಟು ಜನ ಗಾಯಗೊಂಡಿದ್ದಾರೆ.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 25 ನವೆಂಬರ್ 2024 | ಆರ್ಥಿಕ ಲಾಭ, ಶುಭ ವಾರ್ತೆ, ಆರೋಗ್ಯದಲ್ಲಿ ಎಚ್ಚರ

ಮಂತ್ರಾಲಯದಿಂದ ಡಾಬಸ್ ಪೇಟೆಗೆ ತೆರಳುತ್ತಿದ್ದ ಒಂದೇ ಕುಟುಂಬದ 8 ಜನ ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರದುರ್ಗದ ಹೊರವಲಯದ ಗುಡ್ಡದ ರಂಗವ್ವನಹಳ್ಳಿ ಬಳಿ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಳ್ಳುವಾಗ ಫಾರ್ಚೂನರ್ ಡಿಕ್ಕಿ ಹೊಡೆದಿದ್ದು, ಇನ್ನೋವಾ ಕಾರಿನ ಮುಂಭಾಗ ಜಖಂ ಆಗಿದೆ.

ಕ್ಲಿಕ್ ಮಾಡಿ ಓದಿ: ನ.29 ಹಾಗೂ 30 ರಂದು ಶ್ರೀ ತಗ್ಗಿನ ಆಂಜನೇಯಸ್ವಾಮಿ ಕಾರ್ತೀಕ ಮಹೋತ್ಸವ

ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ‌‌ ದಾಖಲಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version