ಮಾರುಕಟ್ಟೆ ಧಾರಣೆ
APMC: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್
CHITRADURGA NEWS | 18 December 2024
ಚಿತ್ರದುರ್ಗ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (APMC) ಡಿಸೆಂಬರ್ 18 ನಡೆದ ಮಾರುಕಟ್ಟೆಯಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರೆ ಬೆಳೆಗಳ ಕನಿಷ್ಟ ಮತ್ತು ಗರಿಷ್ಠ ಧಾರಣೆ ಇಲ್ಲಿದೆ.
ಕ್ಲಿಕ್ ಮಾಡಿ ಓದಿ: ಎತ್ತಿನ ಗಾಡಿಗೆ ಲಾರಿ ಡಿಕ್ಕಿ | ಗಾಡಿಯಲಿದ್ದ ಮಹಿಳೆ, ಎರಡು ಎತ್ತುಗಳು ಮೃತ
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ
ಮೆಕ್ಕೆಜೋಳ 2020 – 2371
ಮೆಕ್ಕೆಜೋಳ(ಕಾರ್ನ್) 5210 – 5400
ಕಡಲೆ ಕಾಳು 6775 – 7854
ಶೇಂಗಾ 2000 – 6630
ಸೂರ್ಯಕಾಂತಿ 4919 – 6275
ತೊಗರಿಬೆಳೆ 6731 – 7221