Connect with us

    Arecanut: ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ | 50 ಸಾವಿರ ಗಡಿ ದಾಟಿದ ರಾಶಿ

    arecanut price list

    ಅಡಕೆ ಧಾರಣೆ

    Arecanut: ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ | 50 ಸಾವಿರ ಗಡಿ ದಾಟಿದ ರಾಶಿ

    CHITRADURGA NEWS | 21 OCTOBER 2024

    ಚಿತ್ರದುರ್ಗ: ಕಳೆದ ಆರು ತಿಂಗಳಿನಿಂದ ಕುಸಿದು ಹೋಗಿದ್ದ ಅಡಿಕೆ (Arecanut) ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಮತ್ತೆ 50 ಸಾವಿರದ ಗಡಿ ದಾಟಿ ವಹಿವಾಟು ನಡೆದಿದೆ.

    ರಾಜ್ಯದ ಪ್ರಮುಖ ಮಾರುಕಟ್ಟೆ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಗರಿಷ್ಠ 50021 ರೂ. ತಲುಪಿದೆ. ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿಯ ಗರಿಷ್ಠ ಬೆಲೆ 49890 ರೂ. ತಲುಪಿದೆ. ಇದು ರೈತ ಸಂಕುಲಕ್ಕೆ ಹೊಸ ಆಶಾಭಾವನೆ ಮೂಡಿಸಿದೆ.

    ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್‌ 19 | ಭೀಮಸಮುದ್ರ ಸೇರಿ ವಿವಿಧ ಮಾರುಕಟ್ಟೆಗಳ ಅಡಿಕೆ ರೇಟ್‌

    ಭೀಮಸಮುದ್ರ ಅಡಿಕೆ ಮಾರುಕಟ್ಟೆ

    ಅಪಿ 47619 48059

    ಕೆಂಪುಗೋಟು 27409 27810

    ಬೆಟ್ಟೆ 32629 33099

    ರಾಶಿ 47139 47569

    ಶಿವಮೊಗ್ಗ ಅಡಿಕೆ ಮಾರುಕಟ್ಟೆ

    ಗೊರಬಲು 17109 33009

    ನ್ಯೂ ವೆರೈಟಿ 46509 47259

    ಬೆಟ್ಟೆ 44099 55119

    ರಾಶಿ 37210 50021

    ಸರಕು 50109 81063

    ಚನ್ನಗಿರಿ ಅಡಿಕೆ ಮಾರುಕಟ್ಟೆ

    ರಾಶಿ 44836 49890

    ಬೆಟ್ಟೆ 26799 30536

    ಅರಸೀಕೆರೆ ಅಡಿಕೆ ಮಾರುಕಟ್ಟೆ

    ಸಿಪ್ಪೆಗೋಟು 12500 12500

    ಕಾರ್ಕಳ ಅಡಿಕೆ ಮಾರುಕಟ್ಟೆ

    ವೋಲ್ಡ್ ವೆರೈಟಿ 30000 49000

    ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ಧಾರಣೆ ಎಷ್ಟಿದೆ ?

    ಕುಮುಟ ಅಡಿಕೆ ಮಾರುಕಟ್ಟೆ

    ಕೋಕ 5099 22569

    ಚಿಪ್ಪು 23569 36569

    ಫ್ಯಾಕ್ಟರಿ 3019 16489

    ಹಳೆಚಾಲಿ 36799 39699

    ಹೊಸಚಾಲಿ 30319 34099

    ಪುತ್ತೂರು ಅಡಿಕೆ ಮಾರುಕಟ್ಟೆ

    ನ್ಯೂವೆರೈಟಿ 24000 32500

    ವೋಲ್ಡ್ ವೆರೈಟಿ 34000 49000

    ಬಂಟ್ವಾಳ ಅಡಿಕೆ ಮಾರುಕಟ್ಟೆ

    ಕೋಕ 19000 27000

    ವೋಲ್ಡ್ ವೆರೈಟಿ 40000 49000

    ಮಧುಗಿರಿ ಅಡಿಕೆ ಮಾರುಕಟ್ಟೆ

    ಇತರೆ 22000 30000

    ಯಲ್ಲಾಪೂರ ಅಡಿಕೆ ಮಾರುಕಟ್ಟೆ

    ಕೆಂಪುಗೋಟು 17699 24329

    ಕೋಕ 5020 16899

    ಚಾಲಿ 29099 35560

    ತಟ್ಟಿಬೆಟ್ಟೆ 26619 32513

    ಬಿಳೆಗೋಟು 14899 29000

    ರಾಶಿ 40895 56099

    ಸಿದ್ಧಾಪುರ ಅಡಿಕೆ ಮಾರುಕಟ್ಟೆ

    ಕೋಕ 21109 26809

    ಚಾಲಿ 31009 34399

    ತಟ್ಟಿಬೆಟ್ಟೆ 27099 33099

    ಬಿಳೆಗೋಟು 24299 27609

    ರಾಶಿ 40999 46699

    ಸಿರಸಿ ಅಡಿಕೆ ಮಾರುಕಟ್ಟೆ

    ಚಾಲಿ 31472 35412

    ಬೆಟ್ಟೆ 28709 38989

    ಬಿಳೆಗೋಟು 23898 31499

    ರಾಶಿ 40061 42899

    ಸಾಗರ ಅಡಿಕೆ ಮಾರುಕಟ್ಟೆ

    ಕೆಂಪುಗೋಟು 11569 31499

    ಕೋಕ 7099 21074

    ಚಾಲಿ 18099 32711

    ಬಿಳೆಗೋಟು 11099 25274

    ರಾಶಿ 26899 50370

    ಸಿಪ್ಪೆಗೋಟು 7199 16189

    Click to comment

    Leave a Reply

    Your email address will not be published. Required fields are marked *

    More in ಅಡಕೆ ಧಾರಣೆ

    To Top