ಅಡಕೆ ಧಾರಣೆ
Shivamoga Adike : ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ


CHITRADURGA NEWS | 22 OCTOBER 2024
ಚಿತ್ರದುರ್ಗ: ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಶಿವಮೊಗ್ಗ(Shivamogga), ಭದ್ರಾವತಿ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ 50 ಸಾವಿರದ ಗಡಿ ದಾಟಿದ್ದು, ಹೊಸ ಭರವಸೆ ಮೂಡಿಸಿದೆ.
ಇದನ್ನೂ ಓದಿ: ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ | 50 ಸಾವಿರ ಗಡಿ ದಾಟಿದ ರಾಶಿ
ಭೀಮಸಮುದ್ರ(ಚಿತ್ರದುರ್ಗ) ಅಡಿಕೆ ಮಾರುಕಟ್ಟೆ
ಅಪಿ 47829 48279
ಕೆಂಪುಗೋಟು 27449 27810
ಬೆಟ್ಟೆ 32619 33099
ರಾಶಿ 47339 47769
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45099 49890
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 30199 50100
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17009 36109
ನ್ಯೂವೆರೈಟಿ 34869 49709
ಬೆಟ್ಟೆ 38069 55699
ರಾಶಿ 31669 50909
ಸರಕು 50100 77899
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್ವೆರೈಟಿ 30000 49000
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26000 31000
ವೋಲ್ಡ್ವೆರೈಟಿ 32000 48500
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | 12 ಸಾವಿರ ಗಡಿ ದಾಟಿದ ಹತ್ತಿ ರೇಟ್
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 19000 27000
ವೋಲ್ಡ್ವೆರೈಟಿ 40000 49000
ಮಧುಗಿರಿ ಅಡಿಕೆ ಮಾರುಕಟ್ಟೆ
ಇತರೆ 22000 26000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56179 61479
ಕೆಂಪುಗೋಟು 15066 22989
ಕೋಕ 4899 13609
ಚಾಲಿ 28695 35299
ತಟ್ಟಿಬೆಟ್ಟೆ 24619 33699
ಬಿಳೆಗೋಟು 16012 28169
ರಾಶಿ 40199 53915
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19609 21609
ಕೋಕ 20299 27699
ಚಾಲಿ 31099 34509
ತಟ್ಟಿಬೆಟ್ಟೆ 23709 26709
ಬಿಳೆಗೋಟು 24009 27099
ರಾಶಿ 41009 46399
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 14599 19509
ಚಾಲಿ 32208 35408
ಬೆಟ್ಟೆ 30699 36649
ಬಿಳೆಗೋಟು 22469 29198
ರಾಶಿ 40099 44899
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28129 28709
ಕೋಕ 7119 7119
ಚಾಲಿ 17214 32099
ಬಿಳೆಗೋಟು 11010 24259
ರಾಶಿ 29129 46809
ಸಿಪ್ಪೆಗೋಟು 14700 16165
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 28000 31000

