Connect with us

ಸೊರಬ ಮಾರುಕಟ್ಟೆಯಲ್ಲಿ 54 ಸಾವಿರ ದಾಟಿದ ಅಡಿಕೆ ರೇಟ್

arecanut price list

ಅಡಕೆ ಧಾರಣೆ

ಸೊರಬ ಮಾರುಕಟ್ಟೆಯಲ್ಲಿ 54 ಸಾವಿರ ದಾಟಿದ ಅಡಿಕೆ ರೇಟ್

CHITRADURGA NEWS | 27 APRIL 2024

ಚಿತ್ರದುರ್ಗ: ವಾರಾಂತ್ಯ ಶನಿವಾರ ಶಿವಮೊಗ್ಗ ಜಿಲ್ಲೆ ಸೊರಬ ಅಡಿಕೆ ಮಾರುಕಟ್ಟೆಯಲ್ಲಿ ವಹಿವಾಟು ನಡೆದಿದ್ದು, ಇಲ್ಲಿ ರಾಶಿ ಅಡಿಕೆ ಬೆಲೆ 54199 ರೂ. ಗರಿಷ್ಟ ಬೆಲೆಗೆ ಮಾರಾಟವಾಗಿದೆ. ಕನಿಷ್ಠ 36009 ರೂ. ಇದ್ದರೆ ಸರಾಸರಿ ಬೆಲೆ 51193 ರೂ.ಗಳಿಗೆ ಅಡಿಕೆ ವ್ಯಾಪಾರ ಆಗಿದೆ.

ಇದನ್ನೂ ಓದಿ:

ಸೊರಬ ಅಡಿಕೆ ಮಾರುಕಟ್ಟೆ

ಈಡಿ               51699 51699

ಗೊರಬಲು        24690 32599

ಚಾಲಿ              26490 33799

ಬಿಳೆಗೋಟು      25890 25890

ರಾಶಿ              36009 54199

ಸಿಪ್ಪೆಗೋಟು     18190 18190

Click to comment

Leave a Reply

Your email address will not be published. Required fields are marked *

More in ಅಡಕೆ ಧಾರಣೆ

To Top
Exit mobile version