All posts tagged "ಜಿಲ್ಲಾ ಆಸ್ಪತ್ರೆ"
ಮುಖ್ಯ ಸುದ್ದಿ
ಜಿಲ್ಲಾ ಆಸ್ಪತ್ರೆ ಸಿ.ಟಿ.ಸ್ಕ್ಯಾನ್ಗೆ ಪರ್ಯಾಯ ವ್ಯವಸ್ಥೆ | ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ
29 May 2024CHITRADURGA NEWS | 29 MAY 2024 ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿ.ಟಿ.ಸ್ಕ್ಯಾನ್ ಯಂತ್ರವು ಸಿಡಿಲು ಅವಘಡದಿಂದ ದುರಸ್ಥಿಯಲ್ಲಿದೆ. ಆದ್ದರಿಂದ...
ಮುಖ್ಯ ಸುದ್ದಿ
ಡೆಂಗ್ಯೂಜ್ವರದ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಸಿದ್ಧ
23 May 2024CHITRADURGA NEWS | 23 MAY 2024 ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗ್ಯೂಜ್ವರದ ಚಿಕಿತ್ಸೆಗಾಗಿ ಬೇಕಾಗುವ ಪ್ಲೇಟ್ಲೆಟ್ಸ್ (Platelets) ಲಭ್ಯವಿದ್ದು,...
ಮುಖ್ಯ ಸುದ್ದಿ
ಜಿಲ್ಲಾ ಆಸ್ಪತ್ರೆಯಲ್ಲಿ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ, ಔಷಧಿ ಲಭ್ಯ
22 May 2024CHITRADURGA NEWS | 22 MAY 2024 ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯಡಿಯಲ್ಲಿ ಹೃದಯಘಾತ ಮತ್ತು...
ಮುಖ್ಯ ಸುದ್ದಿ
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ | ಜನರ ಸೇವೆಗೆ ಮುಕ್ತ
18 May 2024CHITRADURGA NEWS | 18 MAY 2024 ಚಿತ್ರದುರ್ಗ: ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ ಈ...
ಮುಖ್ಯ ಸುದ್ದಿ
ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ | ಶೀಘ್ರ ಸಂಚಾರಿ ಡಯಾಲಿಸಿಸ್ ಘಟಕ ಪ್ರಾರಂಭ
8 March 2024CHITRADURGA NEWS | 08 MARCH 2024 ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಡಯಾಲಿಸಿಸ್ ಕೇಂದ್ರ ಘಟಕಗಳ ಕೊರತೆಗೆ ಸಿಲುಕಿದೆ....
ಮುಖ್ಯ ಸುದ್ದಿ
ಹೆರಿಗೆ ವಿಚಾರದಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ | ಗರ್ಭಿಣಿಯರಿಗೆ ಕಾಡುತ್ತಿದೆ ಅನಿಮಿಯಾ ಸಮಸ್ಯೆ
7 March 2024CHITRADURGA NEWS | 07 MARCH 2024 ಚಿತ್ರದುರ್ಗ: ಹೆರಿಗೆ ವಿಚಾರದಲ್ಲಿ ಆತಂಕಕಾರಿ ವಿಚಾರವೊಂದು ಹೊರ ಬಿದ್ದಿದ್ದು, ಜಿಲ್ಲೆಯ ಗರ್ಭಿಣಿಯರಿಗೆ ಸಾಮಾನ್ಯ...
ಮೊಳಕಾಳ್ಮೂರು
ಕೆಎಸ್ಆರ್ಟಿಸಿ ಬಸ್ ಡಿಕ್ಕಿ ರಭಸಕ್ಕೆ ಉರುಳಿತು ಟ್ಯಾಂಕರ್ | ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
25 January 2024CHITRADURGA NEWS | 25 JANUARY 2024 ಚಿತ್ರದುರ್ಗ: ನೀರು ತುಂಬಿದ ಟ್ಯಾಂಕರ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಮೊಳಕಾಲ್ಮುರು...
ಮುಖ್ಯ ಸುದ್ದಿ
ತನಿಖಾ ತಂಡದ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ | ರೋಚಕ ತಿರುವು ಪಡೆಯುತ್ತಿದೆ ಅಸ್ಥಿಪಂಜರ ಪತ್ತೆ ಪ್ರಕರಣ | ಎಫ್ಎಸ್ಎಲ್ ವರದಿಯತ್ತ ಎಲ್ಲರ ಚಿತ್ತ
8 January 2024CHITRADURGA NEWS | 8 JANUARY 2024 ಚಿತ್ರದುರ್ಗ (CHITRADURGA): ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿದ್ದ ಪಾಳುಮನೆಯ ಅಸ್ಥಿಪಂಜರ (skeleton)...
ಕ್ರೈಂ ಸುದ್ದಿ
ತಡರಾತ್ರಿ ಆಸ್ಪತ್ರೆಯ ಬೆಡ್ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬೆಳಗ್ಗೆ ಕೋಟೆ ಎದುರು ಪತ್ತೆ | ಕೋಟೆ ಠಾಣೆ ಪೊಲೀಸರಿಂದ ಪರಿಶೀಲನೆ
19 October 2023ಚಿತ್ರದುರ್ಗ ನ್ಯೂಸ್.ಕಾಂ: ಆಸ್ಪತ್ರೆಯ ಬೆಡ್ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ನಗರದ ಕೋಟೆ ಮುಂಭಾಗದಲ್ಲಿ ಪತ್ತೆಯಾಗಿರುವ ಘಟನೆ ಗುರುವಾರ ವರದಿಯಾಗಿದೆ. ಹಿರಿಯೂರು ತಾಲೂಕಿನ...
ಮುಖ್ಯ ಸುದ್ದಿ
CHITRADURGA NEWS SPACIAL ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಸಮಸ್ಯೆ | 11 ಶುಶ್ರೂಷಕರು ಸೇವೆಯಿಂದ ವಜಾ | ಒಂದು ವರ್ಷದಿಂದ ವೇತನವನ್ನೇ ನೀಡಿಲ್ಲ
10 October 2023ಚಿತ್ರದುರ್ಗ ನ್ಯೂಸ್.ಕಾಂ: ಜಿಲ್ಲಾ ಆಸ್ಪತ್ರೆಗೆ ಹೊಸ ಜಿಲ್ಲಾ ಶಸ್ತ್ರಚಿಕಿತ್ಸಕರು ನೇಮಕವಾದ ಬೆನ್ನಲ್ಲೆ ಹೊಸ ಸಮಸ್ಯೆ ಉದ್ಬವಿಸಿದೆ. ಕಳೆದ 1 ವರ್ಷಕ್ಕಿಂತ ಹೆಚ್ಚು...