CHITRADURGA NEWS | 25 AUGUST 2024
ಚಿತ್ರದುರ್ಗ: ಮುರುಘಾ ಮಠದಿಂದ ನಡೆಸುವ ಶರಣ ಸಂಸ್ಕøತಿ ಉತ್ಸವಕ್ಕೆ ದಿನಾಂಕ ನಿಗಧಿಯಾಗಿದ್ದು, ಅಕ್ಟೋಬರ್ 5 ರಿಂದ 13 ರವರೆಗೆ ಉತ್ಸವ ನಡೆಯಲಿದೆ. ಈ ವರ್ಷ ಜಯದೇವ ಜಗದ್ಗುರುಗಳ 150ನೇ ವರ್ಷ ಜಯಂತಿ ಆಚರಣೆ ಕೂಡಾ ಸೇರಿದೆ.
ಈ ವರ್ಷದ ಶರಣ ಸಂಸ್ಕøತಿ ಉತ್ಸವ ಸಮಿತಿ(Commitee) ಪಟ್ಟಿ ಇಲ್ಲಿದೆ.
ಗೌ| ಅಧ್ಯಕ್ಷರು:ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು
ಶ್ರೀ ರುದ್ರೇಶ್ವರ ವಿರಕ್ತಮಠ, ಹೆಬ್ಬಾಳು
ಗೌ| ಉಪಾಧ್ಯಕ್ಷರು :ಶ್ರೀ ಮ.ನಿ.ಪ್ರ. ಮೋಕ್ಷಪತಿ ಮಹಾಸ್ವಾಮಿಗಳು
ಶ್ರೀ ಮುರುಘಾಮಠ, ರಾವಂದೂರು
ಗೌ| ಕಾರ್ಯಾಧ್ಯಕ್ಷರು: ಶ್ರೀ ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಶ್ರೀ ಗೋವಿಂದ ಎಂ. ಕಾರಜೋಳ, ಸಂಸದರು, ಚಿತ್ರದುರ್ಗ
ಅಧ್ಯಕ್ಷರು: ಶ್ರೀ.ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ
ಉಪಾಧ್ಯಕ್ಷರು:ಶ್ರೀ ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಮಂತ್ರಿಗಳು
ಶ್ರೀ ಬಿ.ಜಿ. ಗೋವಿಂದಪ್ಪ, ಶಾಸಕರು, ಹೊಸದುರ್ಗ
ಶ್ರೀ ಎಂ. ಚಂದ್ರಪ್ಪ, ಶಾಸಕರು, ಹೊಳಲ್ಕೆರೆ
ಶ್ರೀ ಎನ್.ವೈ.ಗೋಪಾಲಕೃಷ್ಣ, ಶಾಸಕರು, ಮೊಳಕಾಲ್ಮೂರು
ಶ್ರೀ ಟಿ. ರಘುಮೂರ್ತಿ, ಶಾಸಕರು, ಚಳ್ಳಕೆರೆ
ಶ್ರೀ ಕೆ.ಎಸ್. ನವೀನ್, ಶಾಸಕರು, ವಿಧಾನಪರಿಷತ್
ಶ್ರೀ ಡಿ.ಟಿ. ಶ್ರೀನಿವಾಸ್, ಶಾಸಕರು, ವಿಧಾನಪರಿಷತ್
ಶ್ರೀ ಚಿದಾನಂದಗೌಡ, ಶಾಸಕರು, ವಿಧಾನಪರಿಷತ್
ಶ್ರೀ ಹೆಚ್. ಆಂಜನೇಯ, ಮಾಜಿ ಸಚಿವರು
ಶ್ರೀ ಜಿ.ಹೆಚ್. ತಿಪ್ಪಾರೆಡ್ಡಿ, ಮಾಜಿ ಶಾಸಕರು
ಶ್ರೀ ಜಿ.ಎಸ್. ಮಂಜುನಾಥ್, ಅಧ್ಯಕ್ಷರು, ಆದಿಜಾಂಬವ ಅಭಿವೃದ್ಧಿ ನಿಗಮ
ಶ್ರೀ ಚಿತ್ರದುರ್ಗ ನಗರಸಭೆ ಅಧ್ಯಕ್ಷರು, ನಗರಸಭೆ, ಚಿತ್ರದುರ್ಗ
ಶ್ರೀ ಎಂ.ಕೆ. ತಾಜ್‍ಪೀರ್, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಚಿತ್ರದುರ್ಗ
ಶ್ರೀ ಮಹಡಿ ಶಿವಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು.
ಶ್ರೀ ಸಿದ್ದಪ್ಪ, ಅಧ್ಯಕ್ಷರು, ಅ.ಭಾ.ವೀ.ಮ.ಸ., ಚಿತ್ರದುರ್ಗ
ಶ್ರೀ ಕೆ.ಎಂ. ವೀರೇಶ್, ಬಾಪೂಜಿ ವಿದ್ಯಾಸಂಸ್ಥೆ, ಚಿತ್ರದುರ್ಗ
ಶ್ರೀ ಕೆ.ವಿ. ಪ್ರಭಾಕರ್, ಉದ್ಯಮಿಗಳು, ಚಿತ್ರದುರ್ಗ
ಶ್ರೀ ಶಿವಪ್ರಕಾಶ್, ಮುಖಂಡರು, ಪಂಚಮಸಾಲಿ ಸಮಾಜ, ಚಿತ್ರದುರ್ಗ
ಶ್ರೀ ಎಸ್. ಷಣ್ಮುಖಪ್ಪ, ಕಾರ್ಯದರ್ಶಿ ಎಸ್ಸೆನ್ ಸ್ಮಾರಕ ಟ್ರಸ್ಟ್, ಚಿತ್ರದುರ್ಗ
ಶ್ರೀ ಗಂಗಾಧರ್, ಅಧ್ಯಕ್ಷರು, ಪಂಚಮಸಾಲಿ ಸಮಾಜ, ಚಿತ್ರದುರ್ಗ
ಶ್ರೀ ಎಸ್.ವಿ. ನಾಗರಾಜಪ್ಪ, ಉದ್ಯಮಿಗಳು, ಸಿದ್ದಾಪುರ
ಶ್ರೀ ಪಟೇಲ್ ಶಿವಕುಮಾರ್, ಉದ್ಯಮಿಗಳು, ಸಿದ್ದಾಪುರ
ಶ್ರೀ ಶಂಕರಮೂರ್ತಿ, ಉದ್ಯಮಿಗಳು, ಭೀಮಸಮುದ್ರ
ಶ್ರೀ ರುದ್ರೇಶ್ ಐಗಳ್, ಉದ್ಯಮಿಗಳು, ಚಿತ್ರದುರ್ಗ
ಶ್ರೀ ಎಂ. ಮಹೇಶ್, ಪ್ರಧಾನ ಕಾರ್ಯದರ್ಶಿ .
ಶ್ರೀ ಹೆಚ್.ಎನ್. ತಿಪ್ಪೇಸ್ವಾಮಿ, (ಎಸ್.ಎಂ.ಎಲ್.), ಭರಮಸಾಗರ
ಕಾರ್ಯದರ್ಶಿಗಳು : ಶ್ರೀ ಶಶಿಧರಬಾಬು
ಶ್ರೀ ಧನಂಜಯ, ಲಕ್ಷ್ಮೀಸಾಗರ
ಶ್ರೀ ಸುರೇಶ್, ಸದಸ್ಯರು, ನಗರಸಭೆ
ಖಜಾಂಚಿ : ಶ್ರೀ ಡಿ.ಎಸ್.ಸುರೇಶ್‍ಬಾಬು, ಉದ್ಯಮಿಗಳು, ಚಿತ್ರದುರ್ಗ
ಸದಸ್ಯರು: ಶ್ರೀ ಜಾಲಿಕಟ್ಟೆ ರುದ್ರಪ್ಪ
ಶ್ರೀ ಸುರೇಶ್, ಸಿದ್ದಾಪುರ
ಶ್ರೀ ಡಿ.ಎಂ. ಲಿಂಗರಾಜು
ಶ್ರೀ ಡಿ.ವಿ. ಪ್ರವೀಣ್, ಭರಮಸಾಗರ
ಶ್ರೀ ಈಶ್ವರಪ್ಪ, ಮುಖಂಡರು, ಕುರುಬಸಮಾಜ, ಮಾಳಪ್ಪನಹಟ್ಟಿ
ಶ್ರೀ ಜಿ.ಎಸ್. ಗುರುಸಿದ್ದಪ್ಪ, ಮುಖಂಡರು, ನಾಯಕ ಸಮಾಜ, ಜೆ.ಎನ್.ಕೋಟೆ
ಶ್ರೀ ವೆಂಕಟೇಶ್ ಯಾದವ್, ಮುಖಂಡರು, ಯಾದವ ಸಮಾಜ, ಚಿತ್ರದುರ್ಗ
ಶ್ರೀ ಕೃಷ್ಣಪ್ಪ, ಮುಖಂಡರು, ಕೊರಚ ಸಮಾಜ, ಚಿತ್ರದುರ್ಗ
ಶ್ರೀ ಚಂದ್ರಶೇಖರ್, ಮುಖಂಡರು, ಸವಿತಾ ಸಮಾಜ, ಚಿತ್ರದುರ್ಗ
ಶ್ರೀ ರವಿಕುಮಾರ್, ಮುಖಂಡರು, ಈಡಿಗ ಸಮಾಜ, ಚಿತ್ರದುರ್ಗ
ಶ್ರೀ ಎಂ. ಶಂಕರಮೂರ್ತಿ, ಮುಖಂಡರು, ವಿಶ್ವಕರ್ಮ ಸಮಾಜ, ಚಿತ್ರದುರ್ಗ
ಶ್ರೀ ಗೋವಿಂದನಾಯ್ಕ, ಮುಖಂಡರು, ಲಂಬಾಣಿ ಸಮಾಜ, ಚಿತ್ರದುರ್ಗ
ಶ್ರೀ ವಿ.ಎಲ್. ಪ್ರಶಾಂತ್, ಮುಖಂಡರು, ಮಡಿವಾಳ ಸಮಾಜ, ಚಿತ್ರದುರ್ಗ
ಶ್ರೀ ಎರ್ರಿಸ್ವಾಮಿ, ಮುಖಂಡರು, ಕುಂಬಾರ ಸಮಾಜ, ಚಿತ್ರದುರ್ಗ
ಶ್ರೀ ಹೆಚ್. ಆನಂದಪ್ಪ, ಮುಖಂಡರು, ಬೋವಿ ಸಮಾಜ, ಚಿತ್ರದುರ್ಗ
ಶ್ರೀ ಹೆಚ್.ಸಿ.ನಿರಂಜನಮೂರ್ತಿ, ಮುಖಂಡರು, ಛಲವಾದಿ ಸಮಾಜ, ಚಿತ್ರದುರ್ಗ
ಶ್ರೀ ಸುರೇಶ್‍ರಾಜ್, ಮುಖಂಡರು, ವೈಶ್ಯರು ಸಮಾಜ, ಚಿತ್ರದುರ್ಗ
ಶ್ರೀ ಮುಖೇಶ್ ಜೈನ್, ಮುಖಂಡರು, ಜೈನ ಸಮಾಜ, ಚಿತ್ರದುರ್ಗ
ಶ್ರೀ ರಮೇಶ್, ಮುಖಂಡರು, ಬಲಿಜ ಸಮಾಜ, ಚಿತ್ರದುರ್ಗ
ಶ್ರೀ ಲಿಂಗಾರೆಡ್ಡಿ / ಶ್ರೀ ರಘುರಾಮರೆಡ್ಡಿ ಮುಖಂಡರು, ರೆಡ್ಡಿ ಸಮಾಜ, ಚಿತ್ರದುರ್ಗ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
