ಮುಖ್ಯ ಸುದ್ದಿ
Karnataka governement: ಪ್ರಶಸ್ತಿ ಆಯ್ಕೆ ಸಮಿತಿಗೆ ಹಿರಿಯ ಪತ್ರಕರ್ತ ಕ.ಮ.ರವಿಶಂಕರ್ | ರಾಜ್ಯ ಸರ್ಕಾರದ ಆದೇಶ

Published on
ಚಿತ್ರದುರ್ಗ: ೨೦೨೪-೨೫ನೇ ಸಾಲಿಗೆ ವಡ್ಡರ್ಸೆ ರಘುರಾಮಶೆಟ್ಟಿ ಪ್ರಶಸ್ತಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ (Karnataka governement) ಆಯ್ಕೆ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.
ಈ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪ | ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಸಮಿತಿಯ ಸದಸ್ಪಯರಾಗಿ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್‌ಮಟ್ಟು, ಚಿತ್ರದುರ್ಗದ ಕ.ಮ.ರವಿಶಂಕರ್, ಸುವರ್ಣ ನ್ಯೂಸ್ ಸುದ್ದಿ ಸಂಪಾದಕಿ ಎಂ.ಸಿ.ಶೋಭಾ, ಹುಬ್ಬಳ್ಳಿಯ ಜೆ.ಅಬ್ಬಾಸ್ ಮುಲ್ಲಾ, ಶಿವಮೊಗ್ಗ ಟೆಲೆಕ್ಸ್ ದಿನಪತ್ರಿಕೆಯ ಎನ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
ವಾರ್ತಾ ಇಲಾಖೆ ಆಯುಕ್ತರು ಸದಸ್ಯರಾದರೆ, ಜಂಟಿ ನಿರ್ದೇಶಕರು ಸದಸ್ಯ ಕಾರ್ಯದಶಿಯಾಗಿ ಕೆಲಸ ಮಾಡಲಿದ್ದಾರೆ.
Continue Reading
Related Topics:award, Chitradurga news, Chitradurga Updates, comitee, journalist, k.m.ravishankar, Kannada News, vaddarse raghuramashetty, ಆಯ್ಕೆ ಸಮಿತಿ, ಕ.ಮ.ರವಿಶಂಕರ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಪತ್ರಕರ್ತ, ಪ್ರಶಸ್ತಿ, ವಡ್ಡೆರ್ಸೆ ರಘುರಾಮಶೆಟ್ಟಿ

Click to comment