CHITRADURGA NEWS | 05 MARCH 2024
ಚಿತ್ರದುರ್ಗ: ಮಲೆನಾಡು ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ದಿನೇ ದಿನೇ ಏರು ಮುಖ ಕಾಣುತ್ತಿದೆ. ಅದೇ ರೀತಿ ಚನ್ನಗಿರಿಯಲ್ಲೂ ಅಡಿಕೆ ಧಾರಣೆಯಲ್ಲಿ ಸ್ಥಿರತೆ ಕಂಡು ಬರುತ್ತಿದೆ. ಆದರೆ, ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಕಳೆದೆರಡು ದಿನಗಳಲ್ಲಿ ಅಡಿಕೆ ಬೆಲೆಯಲ್ಲಿ ಗಣನೀಯ ಹೆಚ್ಚಳವೇನು ಕಂಡುಬಂದಿಲ್ಲ.
ಇದನ್ನೂ ಓದಿ: ಚಿತ್ರದುರ್ಗ ರೈಲ್ವೇ ಯೋಜನೆಗಳಿಗೆ ಶುಕ್ರದೆಸೆ | ನೇರ ಮಾರ್ಗಕ್ಕೆ ಅನುದಾನ

ಮಾರ್ಚ್ 1 ರಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ನಡೆದ ಅಡಿಕೆ ಧಾರಣೆಯಲ್ಲಿ 47800 ರಿಂದ 48259 ರೂ.ಗಳಿಗೆ ಜಿಗಿತ ಕಾಣುವ ಮೂಲಕ ಒಂದೇ ದಿನ 459 ರೂ. ಏರಿಕೆಯಾಗಿತ್ತು.
ಮಾರ್ಚ್ 5 ರಂದು ನಡೆದ ಮಾರುಕಟ್ಟೆಯಲ್ಲಿ ಶಿವಮೊಗ್ಗದಲ್ಲಿ ಮತ್ತೆ ರಾಶಿ ಬೆಲೆ ಅಡಿಕೆ ಹೆಚ್ಚಳವಾಗಿದೆ. ಮಾರ್ಚ್ 1 ರಂದು 48259 ರೂ. ಇದ್ದ ರಾಶಿ ಬೆಲೆ ಇಂದು 48536 ರೂ. ತಲುಪಿದೆ. ಅಂದರೆ ಮತ್ತೆ 277 ರೂ. ಏರಿಕೆಯಾಗಿದೆ. ಇದು ಇನ್ನೂ ಅಡಿಕೆ ಮಾರಾಟ ಮಾಡದೆ ಇಟ್ಟುಕೊಂಡಿರುವ ಈ ಭಾಗದ ರೈತರಲ್ಲಿ ತುಸು ನೆಮ್ಮದಿ ಮೂಡಿಸಿದೆ.
ಇದನ್ನೂ ಓದಿ: ಶಿವರಾತ್ರಿಗೆ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 46719 47129
ಕೆಂಪುಗೋಟು 27609 28010
ಬೆಟ್ಟೆ 34179 34599
ರಾಶಿ 46239 46669
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46599 48580
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16009 36099
ಬೆಟ್ಟೆ 40069 54559
ರಾಶಿ 26009 48536
ಸರಕು 45159 83610
ಕಾರ್ಕಳ ಅಡಿಕೆ ಮಾರುಕಟ್ಟ
ನ್ಯೂವೆರೈಟಿ 25000 34500
ವೋಲ್ಡ್ವೆರೈಟಿ 30000 43500
ಕೊಪ್ಪ ಅಡಿಕೆ ಮಾರುಕಟ್ಟೆ
ಗೊರಬಲು 20009 32279
ಬೆಟ್ಟೆ 46899 52540
ರಾಶಿ 34179 48099
ಸರಕು 46199 76510
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 34000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ವೋಲ್ಡ್ವೆರೈಟಿ 34000 42500
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 38199 48179
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 24899 35969
ಕೋಕ 14899 26100
ಚಾಲಿ 31400 37699
ತಟ್ಟಿಬೆಟ್ಟೆ 35969 43639
ಬಿಳೆಗೋಟು 20119 31212
ರಾಶಿ 44009 52789
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30100 34899
ಕೋಕ 24299 26600
ಚಾಲಿ 34119 37099
ತಟ್ಟಿಬೆಟ್ಟೆ 38009 45809
ಬಿಳೆಗೋಟು 25109 28619
ರಾಶಿ 43069 47099
ಹೊಸಚಾಲಿ 30599 33809
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28698 33899
ಚಾಲಿ 31099 34411
ಬೆಟ್ಟೆ 36299 46699
ಬಿಳೆಗೋಟು 23539 30699
ರಾಶಿ 43408 47358
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27989 31339
ಕೋಕ 25899 25899
ಚಾಲಿ 32049 32799
ಬಿಳೆಗೋಟು 23899 24219
ರಾಶಿ 32290 47439
ಸಿಪ್ಪೆಗೋಟು 16159 17169
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಜಿಗಿತ ಕಂಡ ರಾಶಿ ಅಡಿಕೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
