ಅಡಕೆ ಧಾರಣೆ
ಏರಿಕೆಯ ಹಾದಿ ಹಿಡಿದ ರಾಶಿ ಅಡಿಕೆ ಬೆಲೆ | ಇಂದಿನ ಮಾರುಕಟ್ಟೆಯ ಧಾರಣೆ ಇಲ್ಲಿದೆ
CHITRADURGA NEWS | 11 MARCH 2024
ಚಿತ್ರದುರ್ಗ: ಫೆಬ್ರವರಿ ತಿಂಗಳಲ್ಲಿ ಕುಸಿತದ ಹಾದಿ ಹಿಡಿದಿದ್ದ ರಾಶಿ ಅಡಿಕೆ ಬೆಲೆ ನಿಧಾನಗತಿಯಲ್ಲೆ ಏರಿಕೆ ಹಾದಿ ಹಿಡಿದಿದೆ. ಇದಕ್ಕೆ ನಿದರ್ಶನ ಮಧ್ಯ ಕರ್ನಾಟಕದ ಬಹುದೊಡ್ಡ ಅಡಿಕೆ ಮಾರುಕಟ್ಟೆಯಾದ ಚನ್ನಗಿರಿಯ ತುಮ್ಕೋಸ್ ವಹಿವಾಟು.
ಇದನ್ನೂ ಓದಿ: ಭಾನುವಾರದ ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ ರೇಟ್
ಮಾರ್ಚ್ 7ರ ಮಾರುಕಟ್ಟೆಯಲ್ಲಿ 48739 ರೂ. ಗರಿಷ್ಟ ಧಾರಣೆ ದಾಖಲಿಸಿದ್ದ ರಾಶಿ ಅಡಿಕೆ ಬೆಲೆ ಮಾರ್ಚ್ 11ರ ಇಂದು 48900 ರೂ. ತಲುಪಿದೆ. ಮಾರ್ಚ್ 5 ಮಾರುಕಟ್ಟೆಯಲ್ಲಿ 48580 ರೂ. ಗರಿಷ್ಟ ಧಾರಣೆಯಾಗಿತ್ತು.
ಒಟ್ಟಾರೆ ಕಳೆದೊಂದು ವಾರದಲ್ಲಿ ರಾಶಿ ಅಡಿಕೆ ಬೆಲೆ ಚನ್ನಗಿರಿ ಮಾರುಕಟ್ಟೆಯಲ್ಲಿ 320 ರೂ. ಪ್ರತಿ ಕ್ವಿಂಟಾಲ್‍ಗೆ ಬೆಲೆ ಹೆಚ್ಚಾಗಿದೆ.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 47439 47869
ಕೆಂಪುಗೋಟು 27609 28010
ಬೆಟ್ಟೆ 33619 34059
ರಾಶಿ 46929 47389
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 47887 48900
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16509 34008
ಬೆಟ್ಟೆ 41199 54200
ರಾಶಿ 33208 48658
ಸರಕು 46100 82596
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಮತ್ತೊಂದು ಹೆಜ್ಜೆ ಮುಂದಕ್ಕೆ
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 35000
ವೋಲ್ಡ್‍ವೆರೈಟಿ 30000 43500
ಕೋಕ 13019 24999
ಚಿಪ್ಪು 25019 28699
ಫ್ಯಾಕ್ಟರಿ 11019 21129
ಹಳೆಚಾಲಿ 32509 36599
ಹೊಸಚಾಲಿ 30999 33729
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 35000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26106 34799
ಕೋಕ 11099 24899
ಚಾಲಿ 30212 37609
ತಟ್ಟಿಬೆಟ್ಟೆ 34569 42960
ಬಿಳೆಗೋಟು 21569 29811
ರಾಶಿ 43799 52699
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30600 33899
ಕೋಕ 24299 29500
ಚಾಲಿ 35209 37019
ತಟ್ಟಿಬೆಟ್ಟೆ 37209 42109
ಬಿಳೆಗೋಟು 24899 28700
ರಾಶಿ 42509 46899
ಹೊಸಚಾಲಿ 31889 34639
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26498 34310
ಚಾಲಿ 31298 35149
ಬೆಟ್ಟೆ 35019 46009
ಬಿಳೆಗೋಟು 23109 30199
ರಾಶಿ 44108 46599
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25499 35199
ಕೋಕ 10119 26989
ಚಾಲಿ 25499 33320
ಬಿಳೆಗೋಟು 20231 24899
ರಾಶಿ 27899 48510
ಸಿಪ್ಪೆಗೋಟು 8989 17600
ಇದನ್ನೂ ಓದಿ: ಹೊನ್ನಾಳಿ ಮಾರುಕಟ್ಟೆಯಲ್ಲಿ ಜಿಗಿತ ಕಂಡ ರಾಶಿ ಅಡಿಕೆ ಬೆಲೆ