ಅಡಕೆ ಧಾರಣೆ
AdikeRate; ಚನ್ನಗಿರಿ, ಹೊಸನಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಚೇತರಿಕೆ
CHITRADURGA NEWS | 5 JULY 2024
ಚಿತ್ರದುರ್ಗ: (AdikeRate) ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳ ಧಾರಣೆ ವಿವರ ಇಲ್ಲಿದೆ. ಇಂದಿನ ಚನ್ನಗಿರಿ, ಹೊಸನಗರ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಚೇತರಿಕೆ ಕಂಡು ಬಂದಿದೆ.
ಇದನ್ನೂ ಓದಿ: Adike Rate; ಅಡಿಕೆ ಧಾರಣೆ | ಇಂದು ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 49700 50100
ಕೆಂಪುಗೋಟು 28200 28600
ಬೆಟ್ಟೆ 34600 35000
ರಾಶಿ 49200 49600
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44099 51900
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 40199 51899
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17089 34699
ಬೆಟ್ಟೆ 23079 54150
ರಾಶಿ 22069 51599
ಸರಕು 56599 80000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 13899 26079
ಚಿಪ್ಪು 24189 28590
ಫ್ಯಾಕ್ಟರಿ 10099 20829
ಹಳೆಚಾಲಿ 36099 37899
ಹೊಸಚಾಲಿ 30599 35029
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 27000 38000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 37500
ವೋಲ್ಡ್ವೆರೈಟಿ 37500 45500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55995 62379
ಕೆಂಪುಗೋಟು 26899 31899
ಕೋಕ 9021 28012
ಚಾಲಿ 31069 36009
ತಟ್ಟಿಬೆಟ್ಟೆ 34299 43200
ಬಿಳೆಗೋಟು 22099 30900
ರಾಶಿ 44309 52429
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26311 34099
ಕೋಕ 24699 26299
ಚಾಲಿ 32299 35199
ತಟ್ಟಿಬೆಟ್ಟೆ 35689 38089
ಬಿಳೆಗೋಟು 25699 29899
ರಾಶಿ 40499 46399
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20000 27800
ಚಾಲಿ 33239 36501
ಬೆಟ್ಟೆ 34100 42699
ಬಿಳೆಗೋಟು 22199 30600
ರಾಶಿ 44699 47399
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 35000 38000
ವೋಲ್ಡ್ವೆರೈಟಿ 40000 46000
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 50199 50791
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29599 33011
ಚಾಲಿ 30719 33109
ಬಿಳೆಗೋಟು 16819 16819
ರಾಶಿ 49800 52300