Connect with us

    ಬಿಜೆಪಿ ಮುಖಂಡ ಚಿತ್ರಹಳ್ಳಿ ದೇವರಾಜ್ ತಾಯಿ ನಾಗಮ್ಮ ನಿಧನ 

    ನಿಧನವಾರ್ತೆ

    ಬಿಜೆಪಿ ಮುಖಂಡ ಚಿತ್ರಹಳ್ಳಿ ದೇವರಾಜ್ ತಾಯಿ ನಾಗಮ್ಮ ನಿಧನ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 11 JANUARY 202

    ಹೊಳಲ್ಕೆರೆ: ತಾಲೂಕಿನ ಚಿತ್ರಹಳ್ಳಿಯ ಬಿಜೆಪಿ ಮುಖಂಡ ಚಿತ್ರಹಳ್ಳಿ ದೇವರಾಜ್ ಅವರ ತಾಯಿ ನಾಗಮ್ಮ(86 ವರ್ಷ) ಶುಕ್ರವಾರ ಮೃತಪಟ್ಟಿದ್ದಾರೆ.

    Also Read: ದಿನ ಭವಿಷ್ಯ | ಜನವರಿ 11 | ಮನೆಯ ಹೊರಗೆ ಅನಿರೀಕ್ಷಿತ ವಿವಾದ, ಕುಟುಂಬದ ಸದಸ್ಯರೊಂದಿಗೆ ದೈವ ದರ್ಶನ

    ಪತಿ ಸೇರಿದಂತೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಇವರ ಅಂತ್ಯಕ್ರಿಯೆ ಇಂದು ಮದ್ಯಾಹ್ನ 2 ಗಂಟೆಗೆ ಅವರ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top