Connect with us

    Cereal: ರುಚಿಯಾದ ಅಡಿಗೆ ಮಾಡಿ ಪ್ರಶಸ್ತಿ ಗೆದ್ರು | ರಾಜ್ಯ ಮಟ್ಟಕ್ಕೆ ಆಯ್ಕೆಯಾದ್ರು

    ಸಿರಿಧಾನ್ಯ ಪಾಕಸ್ವರ್ಧೆ

    ಮುಖ್ಯ ಸುದ್ದಿ

    Cereal: ರುಚಿಯಾದ ಅಡಿಗೆ ಮಾಡಿ ಪ್ರಶಸ್ತಿ ಗೆದ್ರು | ರಾಜ್ಯ ಮಟ್ಟಕ್ಕೆ ಆಯ್ಕೆಯಾದ್ರು

    CHITRADURGA NEWS | 13 NOVEMBER 2024

    ಚಿತ್ರದುರ್ಗ: ನಗರದ ಎಪಿಎಂಸಿ ಆವರಣದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಜಿಲ್ಲಾಮಟ್ಟದ ಸಿರಿಧಾನ್ಯ(Cereal)ಗಳ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು.

    ಈ ಸಿರಿಧಾನ್ಯ ಪಾಕಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಸಿರಿಧಾನ್ಯ ಪಾಕಸ್ವರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿದೆ.

    ಕ್ಲಿಕ್ ಮಾಡಿ ಓದಿ: ಕೃಷಿ ಹೊಂಡ, ಬದು ನಿರ್ಮಾಣದಲ್ಲಿ ಅಕ್ರಮ | ವರದಿ ಸಲ್ಲಿಸಲು ಶಾಸಕ ವೀರೇಂದ್ರ ಪಪ್ಪಿ ಸೂಚನೆ

    ಸಿಹಿ ಖಾದ್ಯದ ವಿಜೇತರು :  ಜಿ.ಓಂಕಾರಮ್ಮ, ಪ್ರಥಮ, ರಾಮಗಿರಿ, ಸಿರಿಧಾನ್ಯದ ಉಂಡೆ. ಡಿ. ಅಂಬುಜಾ, ದ್ವಿತೀಯ, ಹೊಸದುರ್ಗ, ಬರಗು ಬೇಸನ್ ಉಂಡೆ. ಎನ್.ಮಂಜುಳ, ತೃತೀಯ, ಹೊಸದುರ್ಗ, ಸಿರಿಧಾನ್ಯದ ಉಂಡೆ.

    ಖಾರ ಖಾದ್ಯದ ವಿಜೇತರು: ಪಿ.ಸವಿತಾ, ಪ್ರಥಮ, ಹೊಸದುರ್ಗ, ಬರಗು ಚಕ್ಲಿ. ಮೈನದೇವಿ, ದ್ವಿತೀಯ, ಚಿತ್ರದುರ್ಗ, ಸಜ್ಜೆ ದೋಕಲಾ. ಎಸ್.ಪಿ. ಸಂಗೀತ, ತೃತೀಯ, ನೇರಳಹಳ್ಳಿ, ಸಜ್ಜೆ ರೊಟ್ಟಿ. ಅನಿತಾಲಕ್ಷ್ಮೀ, ತೃತೀಯ, ಚಿತ್ರದುರ್ಗ, ಸಾಮೆ ಬಿಸಿಬೇಳೆ ಬಾತು.

    ಮರೆತು ಹೋದ ಖಾದ್ಯದ ವಿಜೇತರು : ರಾಜೇಶ್ವರಿ ಬಡಿಗೆರೆ, ಚಿತ್ರದುರ್ಗ, ಪ್ರಥಮ. ಪುಷ್ಪಲತ, ದ್ವಿತೀಯ, ಕಿಟ್ಟದಾಳ. ಬಿ.ಎಸ್.ಅನಿತಾ, ತೃತೀಯ, ಓಬವ್ವನಾಗತಿಹಳ್ಳಿ.

    ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಯಲ್ಲಿ 50 ಸಾವಿರ ದಾಟಿದ ರಾಶಿ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top