Connect with us

    ಹೊಳಲ್ಕೆರೆ | ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು

    ಕ್ರೈಂ ಸುದ್ದಿ

    ಹೊಳಲ್ಕೆರೆ | ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 14 MAY 2025 

    ಹೊಳಲ್ಕೆರೆ: ತಾಲ್ಲೂಕಿನ ಕಂಬದೇವರಹಟ್ಟಿಯಲ್ಲಿ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

    ಲಕ್ಷ್ಮಣ್ ಎಂಬುವವರ ಜಮೀನಿನ ಕೃಷಿ ಹೊಂಡದಲ್ಲಿ ಘಟನೆ ನಡೆದಿದೆ.

    Also Read: ಉತ್ತಮ ದೃಷ್ಟಿಗೆ ಪೋಷಕಾಂಶವುಳ್ಳ ತರಕಾರಿ, ಹಣ್ಣು ಸೇವಿಸಿ | ನೇತ್ರ ತಜ್ಞ ಡಾ.ಪ್ರದೀಪ್

    ಪ್ರವೀಣ್ (14), ರಂಗಸ್ವಾಮಿ (26) ಮೃತ ದುರ್ದೈವಿಗಳು. ಘಟನೆಯಲ್ಲಿ ರಮೇಶ್ ಎಂಬ ಯುವಕ ಅಸ್ವಸ್ಥಗೊಂಡಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದೆ.

    ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ಐ ಸಚ್ಚಿನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top