ಮುಖ್ಯ ಸುದ್ದಿ
ವಿಶ್ವದಾದ್ಯಂತ ರಾತ್ರಿ 9 ಗಂಟೆಯಿಂದ ಫೇಸ್ಬುಕ್ ಇನ್ಸ್ಟಾಗ್ರಾಮ್ ಸರ್ವರ್ ಡೌನ್! ಲಾಗಿನ್ ಆಗಲು ಪರದಾಡುತ್ತಿರುವ ಜನರು

Published on
CHITRADURGA NEWS | 05 MARCH 2024
ಮಂಗಳವಾರ ರಾತ್ರಿ 9 ಯಿಂದ ವಿಶ್ವದಾದ್ಯಂತ ಫೇಸ್ಬುಕ್ , ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು . ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಆಗಲು ಪರದಾಡುತ್ತಿದ್ದಾರೆ.
ವಿಶ್ವದಾದ್ಯಂತ 200 ಕೋಟಿಗೂ ಅಧಿಕ ಫೇಸ್‍ಬುಕ್ ಬಳಕೆದಾರರು ಹಾಗೂ 21 ಕೋಟಿಗೂ ಅಧಿಕ ಇನ್ಸ್ಟಾಗ್ರಾಮ್ ಬಳಕೆದಾರರು
ಇದ್ದಾರೆ.

ರಾತ್ರಿ 9 ಗಂಟೆ ವೇಳೆಗೆ Facebook login ಆಗಲು ಯತ್ನಿಸಿದ ಗ್ರಾಹಕರಿಗೆ ಏಕಾಏಕಿ logout ಸಂದೇಶ ಬಂದಿದ್ದು, ಸಾಕಷ್ಟು ಜನ ಗಾಬರಿಯಾಗಿದ್ದಾರೆ.
ಫೇಸ್‌ಬುಕ್‌ನ ಲಾಗ್ ಔಟ್ ಆಗಿರೋದು ಯಾರೋ ಒಬ್ಬರದಲ್ಲ. ವಿಶ್ವದಾದ್ಯಂತ ಎಲ್ಲರ ಅಕೌಂಟ್‌ಗಳು ಇಂದು ದಿಢೀರನೇ ಸಮಸ್ಯೆಗೆ ಸಿಲುಕಿದೆ. ಇದಕ್ಕೆ ಜಾಗತಿಕವಾಗಿ ಫೇಸ್‌ಬುಕ್ ಡೌನ್ ಆಗಿರೋದೇ ಕಾರಣ ಎನ್ನಲಾಗಿದೆ.

Continue Reading
Related Topics:Facebook, Instagram, Server down, ಇನ್ಸ್ಟಾಗ್ರಾಮ್, ಫೇಸ್ಬುಕ್, ಸರ್ವರ್ ಡೌನ್

Click to comment