CHITRADURGA NEWS |04 SEPTEMBER 2024
ಚಿತ್ರದುರ್ಗ: ಜಿಲ್ಲಾಮಟ್ಟದಲ್ಲಿ ಸಾಧಕ ಶಿಕ್ಷಕರಿಗೆ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರೌಢಶಾಲೆ, ಹಿರಿಯ ಪ್ರಾಥಮಿಕ , ಕಿರಿಯ ಪ್ರಾಥಮಿಕ ಹಾಗೂ ವಿಶೇಷ ಪ್ರಶಸ್ತಿ ವಿಭಾಗದಲ್ಲಿ ತಲಾ 6 ಶಿಕ್ಷಕರಂತೆ 24 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಪ್ಟಂಬರ್ 5 ರಂದು ನಗರದ ತರಾಸು ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರತಿ ವರ್ಷದಂತೆ ಈ ಬಾರಿಯೂ ಪ್ರಶಸ್ತಿ ಆಯ್ಕೆ ಕಮಿಟಿ ಮಾನದಂಡದ ಆಧಾರ ಮೇಲೆ ಆಯ್ಕೆ ಮಾಡಿದೆ. ಪ್ರಶಸ್ತಿ ಪಡೆದ ಶಿಕ್ಷಕರು ಮತ್ತಷ್ಟು ಸಾಧನೆ ಮಾಡಲಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟಂಬರ್ 04 | ದೀರ್ಘ ಕಾಲದ ಪರಿಶ್ರಮಕ್ಕೆ ಫಲ, ಹೊಸ ವ್ಯವಹಾರ ಪ್ರಾರಂಭ
ಪ್ರೌಢಶಾಲೆ ವಿಭಾಗ
- ಎಚ್.ಕೆ.ವಿಜಯ ಕುಮಾರ್, ಸಹ ಶಿಕ್ಷಕ, ಸರ್ಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢಶಾಲೆ ವಿಭಾಗ) , ಚಿತ್ರದುರ್ಗ
- ಎನ್.ರಾಧಮಣಿ, ಸಹ ಶಿಕ್ಷಕಿ, ಉನ್ನತೀಕರಿಸಿದ ಸಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈಲನಹಳ್ಳಿ, ಚಳ್ಳಕೆರೆ
- ಧನಂಜಯ, ಸಹ ಶಿಕ್ಷಕ, ಸರ್ಕಾರಿ ಪದವಿ ಪೂರ್ವ ಕಾಲೇಜು ( ಪ್ರೌಢಶಾಲೆ ವಿಭಾಗ) ದೇವಪುರ, ಹೊಸದುರ್ಗ
- ಎ.ಆರ್.ಪ್ರವೀಣ್ ಕುಮಾರ್, ಸಹ ಶಿಕ್ಷಕ, ಸ್ವಾತಂತ್ರ್ಯ ಜ್ಯೋತಿ ಪ್ರೌಢಶಾಲೆ, ರಂಗಾಪುರ, ಹೊಳಲ್ಕೆರೆ
- ಜಿ.ಎಂ.ವೀರಭದ್ರಪ್ಪ, ಸಹ ಶಿಕ್ಷಕ, ಆದರ್ಶ ವಿದ್ಯಾಲಯ, ಚಳ್ಳಕೆರೆ
- ಡಿ.ವಿ.ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ, ಶ್ರೀನಿವಾಸ ನಾಯಕ ಪ್ರೌಢಶಾಲೆ, ಮೊಳಕಾಲ್ಮುರು

ಹಿರಿಯ ಪ್ರಾಥಮಿಕ ವಿಭಾಗ
- ಜಿ.ಟಿ.ಹನುಮಂತಪ್ಪ, ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಲೇಹಾಳ್, ಚಿತ್ರದುರ್ಗ
- ಬಿ.ಆರ್.ಶ್ರೀನಿವಾಸ, ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಟನಾಯಕನಹಳ್ಳಿ, ಹಿರಿಯೂರು
- ಡಿ.ಪುಷ್ಪಲತ, ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಾಪುರ, ಚಳ್ಳಕೆರೆ
- ಎಂ.ಈಶ್ವರಪ್ಪ, ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗಲಹಳ್ಳಿ, ಮೊಳಕಾಲ್ಮುರು
- ಎಚ್.ಸುರೇಶ್, ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರವಿಗೊಂಡನಹಳ್ಳಿ, ಚಳ್ಳಕೆರೆ
- ಎ.ರೂಪ, ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೇರೂರು, ಹೊಸದುರ್ಗ
ಕಿರಿಯ ಪ್ರಾಥಮಿಕ ಶಾಲೆ
- ಶಕೀಲಾ ಜಾನ್, ಸಹ ಶಿಕ್ಷಕಿ, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಗುಂಡೇರಿ, ಹೊಳಲ್ಕೆರೆ
- ಎಚ್.ಪಿ.ಸುನೀಲ್ ಕುಮಾರ್, ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆ.ಎನ್.ಗೊಲ್ಲರಹಟ್ಟಿ, ಹಿರಿಯೂರು
- ಎಸ್.ಸುರೇಶ್, ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಲಗಪ್ಪನಹಟ್ಟಿ, ಚಿತ್ರದುರ್ಗ
- ಯು.ಮಹೇಶ್, ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅರೇಹಳ್ಳಿ ಬೋವಿಹಟ್ಟಿ, ಹೊಳಲ್ಕೆರೆ
- ಎಂ.ಇಬ್ರಾಹಿಂ, ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಿಲಾಲ್ ನಗರ, ಮೊಳಕಾಲ್ಮುರು
- ಎಂ.ಮಲ್ಲಿಕಾರ್ಜುನಪ್ಪ, ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೋಪನಹಳ್ಳಿ, ಚಳ್ಳಕೆರೆ
ಕ್ಲಿಕ್ ಮಾಡಿ ಓದಿ: ಅಕ್ಕ ಸಮ್ಮೇಳನದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ | ಮಾತುಕತೆ
ವಿಶೇಷ ಪ್ರಶಸ್ತಿ
- ಟಿ.ಸಿ.ಗೊಂಚಿಗಾರ್, ಸಹ ಶಿಕ್ಷಕ, ಬಾಪೂಜಿ ಪ್ರೌಢಶಾಲೆ, ಭರಮಸಾಗರ, ಚಿತ್ರದುರ್ಗ
- ವಿ.ಮಹಂತಪ್ಪ, ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಹೊಸದುರ್ಗ
- ಉಮರ್ ಬಾಷ, ಸಹ ಶಿಕ್ಷಕ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕುರುಬರಹಳ್ಳಿ, ಚಿತ್ರದುರ್ಗ
- ಸಿ.ಎನ್.ಮಹೇಶ್, ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಳಗೋಡು, ಚಿತ್ರದುರ್ಗ
- ಎಚ್.ಓಂಕಾರಮ್ಮ, ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಂಡಾಪುರ, ಮೊಳಕಾಲ್ಮುರು
- ಬಸವನಗೌಡ, ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬುಕ್ಲೋರಹಳ್ಳಿ, ಚಳ್ಳಕೆರೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
