ಅಡಕೆ ಧಾರಣೆ
ಅಡಿಕೆ ಧಾರಣೆ | ಫೆಬ್ರವರಿ 2 | ಸ್ಥಿರತೆ ಕಂಡುಕೊಳ್ಳದ ಅಡಿಕೆ ಮಾರುಕಟ್ಟೆ
CHITRADURGA NEWS | 02 FEBRUARY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರ ನಡೆದ ಅಡಿಕೆ ವಹಿವಾಟು ಕುರಿತ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ಧಾರಣೆ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16509 35519
ಬೆಟ್ಟೆ 35000 54800
ರಾಶಿ 34399 49099
ಸರಕು 50199 82096
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31019 35899
ಕೋಕ 27099 30699
ಚಾಲಿ 36289 38899
ತಟ್ಟಿಬೆಟ್ಟೆ 40169 47029
ಬಿಳೆಗೋಟು 28699 31413
ರಾಶಿ 43869 47512
ಹೊಸಚಾಲಿ 31979 36729
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 35000
ವೋಲ್ಡ್‍ವೆರೈಟಿ 30000 44500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 16569 29999
ಚಿಪ್ಪು 26509 32099
ಫ್ಯಾಕ್ಟರಿ 11509 20899
ಹಳೆಚಾಲಿ 36399 38005
ಹೊಸಚಾಲಿ 32089 34319
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 5000 5000
ಇದನ್ನೂ ಓದಿ: ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 43800 47500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 35000
ವೋಲ್ಡ್‍ವೆರೈಟಿ 42000 44000
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 27000 34000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 38199 48999
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 54809 59069
ಕೆಂಪುಗೋಟು 25399 37499
ಕೋಕ 17712 31799
ಚಾಲಿ 33757 39090
ತಟ್ಟಿಬೆಟ್ಟೆ 37050 45920
ಬಿಳೆಗೋಟು 24899 34428
ರಾಶಿ 46000 52992
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31099 36418
ಚಾಲಿ 36218 39112
ಬೆಟ್ಟೆ 38099 44608
ಬಿಳೆಗೋಟು 25169 33821
ರಾಶಿ 43508 48001