ಅಡಕೆ ಧಾರಣೆ
ಅಡಿಕೆ ಧಾರಣೆ | ಫೆಬ್ರವರಿ 1 | ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಧಾರಣೆ
CHITRADURGA NEWS | 01 FEBRUARY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಫೆಬ್ರವರಿ 1 ರಂದು ನಡೆದ ಅಡಿಕೆ ವಹಿವಾಟು ಕುರಿತ ಪೂರ್ಣ ವಿವರ ಈ ವರದಿಯಲ್ಲಿದೆ.
ಇದನ್ನೂ ಓದಿ: ಜನವರಿ 31 | ಯಾವ ಮಾರುಕಟ್ಟೆಯಲ್ಲಿ ಯಾವ ಅಡಿಕೆ ಬೆಲೆ ಎಷ್ಟು
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 48339 48729
ರಾಶಿ 47849 48269
ಬೆಟ್ಟೆ 37019 37479
ಕೆಂಪುಗೋಟು 30509 30999
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ರಾಶಿ 45299 48799
ಸರಕು 53899 81880
ಬೆಟ್ಟೆ 48800 55219
ಗೊರಬಲು 18000 36569
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 35000
ವೋಲ್ಡ್‍ವೆರೈಟಿ 30000 44500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 14129 27370
ಚಿಪ್ಪು 21209 33069
ಹಳೆಚಾಲಿ 35069 37789
ಹೊಸಚಾಲಿ 31669 34079
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 5000 5000
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 47212 49200
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂ ವೆರೈಟಿ 28500 35000
ವೋಲ್ಡ್‍ವೆರೈಟಿ 42000 44000
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25399 37099
ಕೋಕ 11899 31599
ಚಾಲಿ 23199 37610
ಬಿಳೆಗೋಟು 20199 29199
ರಾಶಿ 30899 48799
ಸಿಪ್ಪೆಗೋಟು 10000 19599
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 37000 39900
ಇದನ್ನೂ ಓದಿ: ಕೇಂದ್ರ ಬಜೆಟ್ ಬಗ್ಗೆ ನೀರಾವರಿ ಹೋರಾಟ ಸಮಿತಿ ಅಸಮಧಾನ