ಅಡಕೆ ಧಾರಣೆ
ಅಡಿಕೆ ಧಾರಣೆ | ನ.7 ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
ಚಿತ್ರದುರ್ಗ ನ್ಯೂಸ್.ಕಾಂ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ಕನಿಷ್ಟ 45399 ರೂಗಳಿಂದ, ಗರಿಷ್ಟ 47500 ರೂ.ಗಳಿಗೆ ಹೆಚ್ಚಳವಾಗಿದೆ. ಅಡಿಕೆ ಬೆಳೆಗಾರರಲ್ಲಿ ಈ ಬೆಳವಣಿಗೆ ಸಂತಸ ಮೂಡಿಸಿದೆ. ಉಳಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ನವೆಂಬರ್ 7 ರಂದು ನಡೆದ ಅಡಿಕೆ ವಹಿವಾಟಿನ ಪೂರ್ಣ ವಿವರ ಈ ವರದಿಯಲ್ಲಿದೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ 45399 47500
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 44200 46100
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 25000 36500
ವೋಲ್ಡ್ ವೆರೈಟಿ 30000 48500
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4200 4800
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 27000 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ಬಂಟ್ವಾಳ ಅಡಿಕೆ ಮಾರುಕಟ್ಟೆ
ವೋಲ್ಡ್ ವೆರೈಟಿ 43500 48500
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 38199 46509
ಯಲ್ಲಾಪೂರ ಅಡಿಕೆ ಮಾರಕಟ್ಟೆ
ಅಪಿ 58985 88009
ಕೆಂಪುಗೋಟು 26999 35299
ಕೋಕ 18201 32899
ಚಾಲಿ 36809 41099
ತಟ್ಟಿಬೆಟ್ಟೆ 38799 43890
ಬಿಳೆಗೋಟು 25612 36099
ರಾಶಿ 45300 55599
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 24009 37119
ನ್ಯೂವೆರೈಟಿ 42199 45699
ಬೆಟ್ಟೆ 46119 53000
ರಾಶಿ 35169 47198
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31000 33589
ಕೋಕ 29099 33309
ಚಾಲಿ 37629 40069
ತಟ್ಟಿಬೆಟ್ಟೆ 41099 43099
ಬಿಳೆ ಗೋಟು 31499 34699
ರಾಶಿ 42809 46069
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 37009 41239
ಬೆಟ್ಟೆ 37009 44099
ಬಿಳೆಗೋಟು 27899 35999
ರಾಶಿ 44608 47709
ಸಾಗರ ಅಡಿಕೆ ಮಾರುಕಟ್ಟೆ
ಚಾಲಿ 38099 38439
ಬಿಳೆಗೋಟು 32199 32409
ರಾಶಿ 41699 46359
ಸಿಪ್ಪೆಗೋಟು 19600 20899
ಸುಳ್ಯ ಅಡಿಕೆ ಮಾರುಕಟ್ಟೆ
ವೋಲ್ಡ್ 40500 42600
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆ 37000 39000
ಹೊಸಚಾಲಿ 25000 34000